ವರದಿಗಾರರು :
ಸಿಂಚನ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
31-10-2025
ಪತಿಯ ಕೊಲೆಗೆ ಪತ್ನಿ ಸಂಚು :ಪೊಲೀಸರಿಗೆ ಶರಣಾದ ಆರೋಪಿ
ಮೈಸೂರಿನ ನಂಜನಗೂಡು ಪಟ್ಟಣದಲ್ಲಿ ಗಂಡನ ಕೊಲೆಗೆ ಸಂಜರೂಪಿ ಸಿದ್ದ ಪತ್ನಿ ಸಂಗೀತ ಯೋಜನೆ ವಿಫಲವಾದಾಗ ಪೊಲೀಸರಿಗೆ ಶರಣಾಗಿದ್ದಾಳೆ, ಕೌಟುಂಬಿಕ ಕಲಹ ಎಂದಾಗಿ ರಾಜೇಂದ್ರನನ್ನು ಕೊಲ್ಲಲು ಯತ್ನಿಸಿದ್ಧ ಸಂಗೀತ ಸಹೋದರನೊಂದಿಗೆ ಸೇರಿದರೋಡೆ ನಾಟಕ ಆಡಿದ್ದಾಳೆ ಅಕ್ಟೋಬರ್ 25 ದರೋಡೆಕೋರರಂತೆ ನಟಿಸಿ ಸಂಗೀತಳ ಸರ ಕದಿಯಲು ಪ್ರಯತ್ನಿಸಿದಾಗ,ರಾಜೇಂದ್ರ ತಡೆಯಲು ಮುಂದಾಗಿದ್ದು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ,ಪೊಲೀಸರ ತನಿಖೆಯಲ್ಲಿ ಸಂಗೀತ ಈ ಸಂಚು ರೂಪಿಸಿರುವುದು ಬಯಲಾಗಿದೆ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
