ಲೈವ್ ಟಿವಿ ನ್ಯೂಸ್

ದಿನಾಂಕ : 09-09-2025

“ಸವದತ್ತಿ ತಾಲೂಕು ಶಾಸಕರಾದ ವಿಶ್ವಾಸ್ ವೈದ್ಯ ಅವರಿಗೆ ಸನ್ಮಾನ”

ವರದಿಗಾರರು : ಇಮಾಮಸಾಬ ಹಣಬರಕಡಬಿ,
ವರದಿ ಸ್ಥಳ :ಸವದತ್ತಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 44+

ನೂತನವಾಗಿ ಯರಗಟ್ಟಿ ತಾಲೂಕಿನಿಂದ ಬೆಳಗಾವಿ ಬಿಡಿಸಿಸಿ ಬ್ಯಾಂಕಿಗೆ ಅವಿರೋಧ ನಿರ್ದೇಶಕನಾಗಿ ಆಯ್ಕೆಯಾದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ವಿಶ್ವಾಸಣ್ಣಾ ವೈದ್ಯ ಅವರಿಗೆ ಸವದತ್ತಿ ತಾಲೂಕಿನ ಶಿಂದೋಗಿ ಗ್ರಾಮದ ಹಿರಿಯರು ಮುಖಂಡರು ವಿಶೇಷ.ಸನ್ಮಾನಮಾಡಿ ಅಭಿನಂದನೆ ತಿಳಿಸಿದರು.

ಈಸಂದರ್ಭದಲ್ಲಿ ಶಿಂದೋಗಿ ಜಿಲ್ಲಾ ಪಂಚಾಯತಿ ಕಾಂಗ್ರೆಸ್ ಮುಖಂಡರಾದ ಮಾನ್ಯ ಶ್ರೀ ಡಿ.ಡಿ.ಟೋಪೋಜಿ ಅವರು ಹಾಗೂ ಗ್ರಾಮ ಪಂಚಾಯತಿ ಸರ್ವ ಸದಸ್ಯರು, ಕಾಂಗ್ರೆಸ್ ಬೆಂಬಲಿಗರು. ಗ್ರಾಮದ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand