ವರದಿಗಾರರು :
ಚೇತನ್ ರಾಜ್ ಟಿ ಎಸ್ ||
ಸ್ಥಳ :
ಹುಣಸೂರ್
ವರದಿ ದಿನಾಂಕ :
19-11-2025
ಇಂದಿರಾ ಗಾಂಧಿ ಜನ್ಮದಿನ: ಮೈಸೂರಿನಲ್ಲಿ ಕಾಂಗ್ರೆಸ್ ಭವ್ಯ ಕಾರ್ಯಕ್ರಮ
ಇಂದು ನಡೆದಂತ. ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ. ದಿವಂಗತ ಇಂದಿರಾ ಗಾಂಧಿ ರವರ. ಜನ್ಮ ದಿನಾಚರಣೆಯನ್ನು. ಮೈಸೂರಿನ ಕಾಂಗ್ರೆಸ್ ಪಕ್ಷದ ಇಂದಿರಾ ಗಾಂಧಿ ಕಾಂಗ್ರೆಸ್ ಭವನದಲ್ಲಿ. ಬಾರಿ ವಿಜೃಂಭಣೆ ಇಂದ ನೆರವೇರಿಸಲಾಯಿತು.
ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿಜಯಕುಮಾರ್ ರವರು. ಮೈಸೂರ್ ನಗರ ಅಧ್ಯಕ್ಷರಾದ ರ್ಮೂರ್ತಿ ರವರು . ಮಾಜಿ ಸಚಿವರು ಹಾಗೂ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷರಾದ. ಕೋಟೆ ಎಂ ಶಿವಣ್ಣನವರು. ಮಾಜಿ ಸಚಿವರು ಕಾರ್ಯಾಧ್ಯಕ್ಷರಾದ.
ಸನ್ಮಾನ್ಯ ತನ್ವೀರ್ ಸೇಟ್ ರವರು. ಮಾಜಿ ಸಂಸದರು. ತೇಜಸ್ವಿನಿ ಗೌಡ ರವರು. ಅಪಾರ ಮಹಿಳಾ ಕಾರ್ಯಕರ್ತರು. ಭಾಗವಹಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
