ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ಜಾತಿ ಮೀಸಲಾತಿ ಕಿತ್ತಾಟ

ವರದಿಗಾರರು : ಫಯಾಜ್ ತೇಲಿ
ವರದಿ ಸ್ಥಳ :ಗೋಕಾಕ್
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 6+

ಬೋವಿ ವಡ್ಡರ ಸಮಾಜವು ದೊಡ್ಡ ಸಮಾಜವಾಗಿದ್ದು ಅದರಲ್ಲೂ ಒಟ್ಟು ನೂರಾಒಂದು ಹಿಂದೂಗಳಿದ ಜಾತಿಗಳಿದ್ದು ಅದರಲ್ಲಿ 63 ಜಾತಿಗಳು ಸೇರಿ 5% ಒಳ ಮೀಸಲಾತಿಯನ್ನು ನೀಡಿದ್ದು ಇದು ತೀರಾ ಅನ್ಯಾಯವಾಗಿರುತ್ತದೆ.

ಅದರಂತೆ ಎಡಗೈ ಮತ್ತು ಬಲಗೈ ಜಾತಿ ಪಂಗಡಗಳಿಗೆ ಪ್ರತ್ಯೇಕ 6% ಒಳ ಮೀಸಲಾತಿಯನ್ನು ನೀಡಿದ್ದು ಸರಿ ಇರುವುದಿಲ್ಲ, ಅದಕ್ಕಾಗಿ ಭೋವಿ ವಡ್ಡರ ಸಮಾಜ ದೊಡ್ಡ ಸಮಾಜ ವಾಗಿರುವುದರಿಂದ ಅದಕ್ಕೆ ಪ್ರತ್ಯೇಕ ಒಳ ಮೀಸಲಾತಿಯನ್ನು ಬೇರೆಯಾಗಿ ಘೋಷಿಸಬೇಕು ಈ ಮೂಲಕ ಗೋಕಾಕ್ ತಾಲೂಕಾ ಬೋವಿ ವಡ್ಡರ್ ಸೋಶಿಯಲ್ ವೆಲಪೇರ್ ಸೊಸಾಯಿಟಿ ಗೋಕಾಕ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಉಪಮುಖ್ಯಮಂತ್ರಿಗಳಿಗೆ ಹಾಗೂ ಗೋಕಾಕ ತಾಲೂಕಿನ ದಂಡಾಧಿಕಾರಿಗಳಿಗೆ ಸದರಿ ಮನವಿ ಆಕ್ಷೇಪಣೆ ಯನ್ನು ರವಾನೆ ಮಾಡಬೇಕೆಂದು ತಮ್ಮಲ್ಲಿ ವಿನಂತಿ ಹಾಗೂ ಕಳಕಳ್ಳಿಯಿಂದ ಕೇಳಿಕೊಳ್ಳುತ್ತೇವೆ ಒಂದು ವೇಳೆ ಸರ್ಕಾರ ಇದಕ್ಕೆ ಮಾನ್ಯತೆ ಕೊಡದೆ ಇದ್ದಲ್ಲಿ ನಾವು ನಮ್ಮ ರಾಜ್ಯ ಎಲ್ಲಾ ಜಿಲ್ಲೆಯ ಹಾಗೂ ತಾಲೂಕು ಗಳಿಂದ ಸಮಾಜದ ವತಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಮನವಿಯನ್ನು ಕೊಟ್ಟಿದ್ದಾರೆ ,ಬರ್ಮಣ್ಣ ಗಾಡಿವಡ್ಡರ್ ( ಗೋಕಾಕ್ ತಾಲೂಕ ಬೋವಿ ವಡ್ಡರ್ ಸೋಶಿಯಲ್ ವೆಲಪೇರ್ ಸೋಸಯಿಟಿ ಅಧ್ಯಕ್ಷರು )

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand