
ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025
ಹಾಲಿ ಸಚಿವರ ನಿರ್ಲಕ್ಷದಿಂದ ರಸ್ತೆ ಕಾಮಗಾರಿ ದುಸ್ಥಿತಿ ,ಜನರ ಆಕ್ರೋಶ
ವರದಿಗಾರರು : ಶರಣಬಸಪ್ಪ
ವರದಿ ಸ್ಥಳ :ಗಂಗಾವತಿ
ಒಟ್ಟು ಓದುಗರ ಸಂಖ್ಯೆ : 27+
ಕೊಪ್ಪಳ ಜಿಲ್ಲಾ ಕಾರಟಗಿ ತಾಲೂಕ ಬೆನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಬೆನ್ನೂರು ಪಂಚಾಯತ್ ಮತ್ತು ಸುತ್ತ ಮುತ್ತಲಿರುವ ವ್ಯಾಪ್ತಿಯಲ್ಲಿ ಬರುವ ಕಳೆದ 05 ವರ್ಷಗಳಿಂದ ರಸ್ತೆ ಸುಧಾರಣೆ ಅಭಿವೃದ್ಧಿ ಮಾಡದೆ ಅಧಿಕಾರಿಗಳಗಲಿ ಕ್ಷೇತ್ರಕ್ಕೆ ಸಂಬಂದಿಸಿದ ಹಾಲಿ MLA ಮತ್ತು ಸಚಿವರಾದ ಶಿವರಾಜ ತಂಗಡಗಿ ಆಗಲಿ ಯಾರು ಮುತುವರ್ಜಿ ವಹಿಸಿ ಸಾರ್ವಜನಿಕರ ಕಷ್ಟ ಸುಖಕ್ಕೆ ಸ್ಪಂದಿಸದೆ ಇರುವದು ವಿಪರ್ಯಾಸವೆ ಸರಿ ಎಂದು ಸ್ಥಳೀಯರು ತಮ್ಮ ಅಳಲನ್ನು ನಮ್ಮ ವಿವಾ ನ್ಯೂಸ್ ಮುಂದೆ ತೋಡಿಕೊಂಡಿದ್ದಾರೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















