ವರದಿಗಾರರು :
ಶರಣಬಸಪ್ಪ ||
ಸ್ಥಳ :
ಕರ್ನಾಟಕ
ವರದಿ ದಿನಾಂಕ :
27-10-2025
ಸ್ಪರ್ಧಿಗಳಿಗೆ ಫ್ರಾಂಕ್ ಎಲಿಮಿನೇಷನ್ ಶಾಕ್ ನೀಡಿದ ಬಿಗ್ ಬಾಸ್
ಬಿಗ್ ಬಾಸ್ ಕನ್ನಡ ಸೀಸನ್ 12 ರಲ್ಲಿ ದೀಪಾವಳಿ ಪ್ರಯುಕ್ತ 4ನೇ ವಾರ ಸ್ಪರ್ದಿಗಳಿಗೆ ಫ್ರಾಂಕ್ ಎಲಿಮಿನೇಷನ್ ಶಾಪ್ ನೀಡಲಾಯಿತು. ಈ ಪ್ರಕ್ರಿಯೆಯಲ್ಲಿ ರಾಶಿಕ ಮತ್ತು ಸ್ಪಂದನ ಅವರು ಮನೆಯಿಂದ ಹೊರ ಹೋಗುವವರ ಪಟ್ಟಿಯಲ್ಲಿದ್ದರೂ ರಾಶಿಕ ಹೊರಹೋಗುವಾಗ ವೈಲ್ಡ್ ಕಾರ್ಡ್ ಎಂಟ್ರಿ ಸೂರಜ್ ಅವರನ್ನು ತಬ್ಬಿಕೊಂಡರು ಅವರಿಬ್ಬರ ಭಾವನಾತ್ಮಕ ದೃಶ್ಯ ಗಮನಸೆಳೆಯಿತು.
ಅಂತಿಮವಾಗಿ ಇದು ಕೇವಲ ಫ್ರಾಂಕ್ ಎಂದು ತಿಳಿದು ಇಬ್ಬರು ನಿಟ್ಟಿಸಿರಿ ಬಿಟ್ಟರು ಪ್ರೇಕ್ಷಕರಿಗೆ ಮೊದಲೇ ಈ ವಾರ ಎಲಿಮಿನೇಷನ್ ಇಲ್ಲ ಎಂಬ ಸುಳಿವಿತ್ತು ಆದರೆ ಮನೆಯವರಿಗೆ ಈ ಮಾಹಿತಿ ಇರಲಿಲ್ಲ.
