
ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025
ಮನೆಗಳ್ಳತನ ಮಾಡಿದ್ದ ಮೂವರು ಆರೋಪಿಗಳ ಬಂಧನ
ವರದಿಗಾರರು : ಡಾ. ಜ್ಯೋತಿ
ವರದಿ ಸ್ಥಳ :ತುಮಕೂರು
ಒಟ್ಟು ಓದುಗರ ಸಂಖ್ಯೆ : 17+
ಅಬ್ರಹಾಂ,ನಿಖಿಲ್ ಮತ್ತು ಧನುಷ್ ಬಂಧಿತರು ಆಗಸ್ಟ್ 2 ರಂದು ಮರಿಯಪ್ಪನಪಾಳ್ಯದಲ್ಲಿ ನಡೆದಿದ್ದ ಘಟನೆ ಮನೆ ಮಾಲೀಕ ಕಾಂತರಾಜು ಹುಟ್ಟೂರು ತುಮಕೂರಿಗೆ ಹೋಗಿದ್ದರು ಈ ವೇಳೆ ಬಾಗಿಲು ಒಡೆದು ಕಳ್ಳತನ ಮಾಡಿದ್ದ ಆರೋಪಿಗಳು ಚಿನ್ನ,ಬೆಳ್ಳಿ ಮತ್ತು ನಗದು ಸೇರಿ 70 ಲಕ್ಷ ಮೌಲ್ಯದ ವಸ್ತು ಕಳ್ಳತನ ಪ್ರಕರಣ ದಾಖಲಿಸಿ ತನಿಖೆಗೆ ಇಳಿದಿದ್ದ ಜ್ಙಾನಭಾರತಿ ಠಾಣೆ ಪೊಲೀಸರು ಆರೋಪಿ ಬಂಧಿಸಿ ಕಳುವಾದ ವಸ್ತು ವಶಕ್ಕೆ ಜ್ಙಾನಭಾರತಿ ಪೊಲೀಸರ ಕಾರ್ಯಾಚರಣೆ 430 ಗ್ರಾಂ ಚಿನ್ನ,800 ಗ್ರಾಂ ಬೆಳ್ಳಿ ಸೇರಿ 50 ಲಕ್ಷ ಮೌಲ್ಯದ ವಸ್ತು ವಶಕ್ಕೆ
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















