ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025

ರಾಜ್ಯ ಹೆದ್ದಾರಿ ಗುಡೇನಕಟ್ಟಿ ಹತ್ತಿರ ವಾಹನ ಸವಾರರ ಪ್ರಾಣ ತೆಗೆದುಕೊಳ್ಳಲು ದೊಡ್ಡ ಪ್ರಮಾಣದ ಗುಂಡಿ

ವರದಿಗಾರರು : ಫಯಾಜ್ ತೇಲಿ,
ವರದಿ ಸ್ಥಳ :ಬಾಗಲಕೋಟೆ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 10+

ಕುಂದಗೋಳ ರಾಜ್ಯ ಹೆದ್ದಾರಿ ಎಂದು ಮ್ಯಾಪಿನಲ್ಲಿ ಸಿಗುವ ತಾಲೂಕಿನ ಗುಡೇನಕಟ್ಟಿ ನಾಗರಹಳ್ಳಿ ಸಂಪರ್ಕಿಸುವ ರಸ್ತೆಯಲ್ಲಿ ನಿರ್ಮಿಸಿರುವ ಪೂಲ್ ಗಳು ವಾಹನ ಸವಾರರ ಪ್ರಾಣ ತೆಗೆಯಲು ಅಕ್ಕಪಕ್ಕದಲ್ಲಿ ದೊಡ್ಡ ಆಕಾರದಲ್ಲಿ ಗುಂಡಿ ಬಿದ್ದು ಕಳೆದ ತಿಂಗಳಾದರೂ ಲೋಕೋಪಿಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನ ವಾಗಿಲ್ಲ.

ಈಗಾಗಲೇ ಹಲವಾರು ಈ ರಾಜ್ಯ ಹೆದ್ದಾರಿ ನವಲಗುಂದ ಬವಾಸಿ ಸೇರುವ ರಸ್ತೆಯಾಗಿದ್ದು ಈ ರಸ್ತೆ ಮಾರ್ಗವಾಗಿ ದೊಡ್ಡ ಗಾತ್ರದ ವಾಹನಗಳು ಸಾವಿರಾರು ವಾಹನಗಳು ಇನ್ನಿತರ ವಾಹನ ಓಡಾಡುತ್ತಿದ್ದು ಇನ್ನೂ ಈ ರಸ್ತೆ ಸಿಂಗಲ್ ಆಗಿ ಇರುವುದರಿಂದ ಇಂಥ ಅನಾಹುತ ಆಗುವ ಸಂಭೋಗ ಇದೆ ಈಗಾಗಲೇ ಕುರಿಗಾಯಿಗಳ ಡಾಕ್ಟರ್ ಪಾರ್ಟಿಯಾಗಿ ನಾಲ್ಕಾರು ಕುರಿಗಳು ಸಾವನ್ನಪ್ಪಿದ್ದವು ಮತ್ತು ಅದೇ ರೀತಿ ಘಟನೆ ನಡೆಯುವ ಮುನ್ನ ಈ ರಸ್ತೆಯನ್ನು ಅಗಲೀಕರಣ ಮಾಡಿ ಮರು ಡಾಂಬರ್ ಮಾಡಿ ದೊಡ್ಡ ರಸ್ತೆಯನ್ನಾಗಿ ನಿರ್ಮಾಣ ಮಾಡಬೇಕೆಂದು ಇಲ್ಲಿನ ಸ್ಥಳೀಯರು ಸರ್ಕಾರವನ್ನು ಮತ್ತು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಈಗಾಗಲೇ ಈ ರಸ್ತೆಯನ್ನು ಡಬಲ್ ರಸ್ತೆಯನ್ನಾಗಿ ಮಾಡಬೇಕೆಂದು ಸಾಕಷ್ಟು ಬಾರಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನ ಕಂಡುಬಂದಿಲ್ಲ ಏನಾದರೂ ಅನಾಹುತ ಆದರೆ ನೇರ ಲೋಕೋಪಯೋಗಿ ಇಲಾಖೆಯವರೇ ಹೊಣೆಗಾರರು ಅನ್ನುತ್ತಾರೆ ಇಲ್ಲಿ ಗ್ರಾಮಸ್ಥರು ಬಸವರಾಜ ಯೋಗಪ್ಪನವರ ಚನ್ನಬಸಪ್ಪ ಸಿದ್ದಣ್ಣವರ ರಾಜು ಮಲ್ಲಿಗವಾಡ ನಾಗಪ್ಪ ಸಿದ್ದಣ್ಣವರ ಆಧಾರ್ ಖಾದರ್ ಹಾಗೂ ಇನ್ನಿತರು ಒತ್ತಾಯಿಸಿದ್ದಾರೆ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand