ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ಆಯುಕ್ತರೊಂದಿಗೆ ಡಿಕೆ ಶಿವಕುಮಾರ್ ಮೊದಲ ಸಭೆ

ವರದಿಗಾರರು : ನಜ್ರುಲ್ಲಾ ಬೇಗ್
ವರದಿ ಸ್ಥಳ :,ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 12+

ಜಿಬಿಎ ರಚನೆಯಾಗಿ ಎರಡು ವಾರಗಳ ನಂತರ ಇಂದು ಡಿಕೆಶಿ ರಿವ್ಯೂ ಮೀಟಿಂಗ್ ಇಂದು ಸಂಜೆ 5 ಗಂಟೆಗೆ ಜಿಬಿಎ ರಿವ್ಯೂ ಮೀಟಿಂಗ್ ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಗ್ರೇಟರ್ ಬೆಂಗಳೂರು ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆ ಆಯುಕ್ತರುಗಳು BSWML ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಕರೀಗೌಡ ಜಿಬಿಎ ವಿಶೇಷ ಆಯುಕ್ತರುಗಳು, ಚೀಪ್ ಇಂಜಿನರ್ಅ್ ಗಳೊಂದಿಗೆ ಸಭೆ ಜಿಬಿಎ ನಗರ ಪಾಲಿಕೆಗಳ ಚುನಾವಣೆ ಸಿದ್ದತೆ ಬಗ್ಗೆ ಇಂದಿನಾ ಸಭೆಯಲ್ಲಿ ಆಯುಕ್ತರುಗಳಿಗೆ ನಿರ್ದೇಶನ ನೀಡಲಿರು ಡಿಕೆ ಶಿವಕುಮಾರ್ ನವೆಂಬರ್ ಒಳಗೆ ಡಿಲಿಮಿಟೇಷನ್ ವರದಿ ಸಲ್ಲಿಕೆಯಾಗ ಬೇಕು ನಂತರ ಜಿಬಿಎ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ ಹಾಗಾಗಿ ಮೂಲಭೂತ ಸೌಕರ್ಯಗಳ ನಿರ್ವಾಹಣೆ ಜವಾಬ್ದಾರಿಯುತ ನಿರ್ವಹಣೆ ಬಗ್ಗೆ ಆಯುಕ್ತರುಗಳೊಂದಿಗೆ ಚರ್ಚೆ ಪ್ರಮುಖವಾಗಿ ರಸ್ತೆ ಗುಂಡಿ ಮುಚ್ಚುವುದು, ವೈಟ್ ಟಾಪಿಂಗ್ , ಟೆಂಡರ್ ಶೂರು ರಸ್ತೆ, ಆರ್ಟಿಯಲ್ , ಸಬ್ ಆರ್ಟಿಯಲ್ ರಸ್ತೆಗಳ ನಿರ್ವಹಣೆ ಬಗ್ಗೆ ಕ್ರಮದ ಬಗ್ಗೆ ಸೂಚನೆ* ಕ್ಷೇತ್ರ ಅಧ್ಯಯನ ಮತ್ತು ನಗರ ನಿಗಮಗಳಿಗೆ ಹೊಸ ಕಟ್ಟಡಗಳ ನಿರ್ಮಾಣಕ್ಕಾಗಿ ಭೂಮಿಯನ್ನು ಗುರುತಿಸಿದ್ದು, ಸಭೆಯಲ್ಲಿ ಅಂತಿಮಗೊಳಿಸಲಾಗುವುದು * ಅಧಿಕಾರಗಳ ನಿಯೋಜನೆಯನ್ನು ಅಂತಿಮಗೊಳಿಸಬೇಕು ಮತ್ತು GOK ಯಿಂದ ಅನುಮೋದನೆ ಪಡೆಯುವುದರ ಬಗ್ಗೆ ಚರ್ಚೆ * ಜಿಬಿಎ ಹಣಕಾಸು ವಿಭಾಗದ ವಿಶೇಷ ಆಯುಕ್ತರೊಂದಿಗೆ ಪೂರಕ ಬಜೆಟ್ ಸಿದ್ಧಪಡಿಸಲು ಚರ್ಚೆ * ಬಿ-ಖಾತಾದಿಂದ ಎ-ಖಾತಾ ವ್ಯವಸ್ಥೆಯನ್ನು ನಿಗಮ ಮಟ್ಟದಲ್ಲಿ ಜಾರಿಗೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ * ರಸ್ತೆ ಗುಂಡಿಗಳ ಸಮರ್ಪಕವಾಗಿಮುಚ್ಚುವ ಬಗ್ಗೆ ಚರ್ಚೆ * ಘನತ್ಯಾಜ್ಯ ನಿರ್ವಹಣೆಗಾಗಿ BSWML ನೊಂದಿಗೆ ಸಮನ್ವಯ. * ವೈಟ್ ಟಾಪಿಂಗ್, HDC, ಬಫರ್ನ ಕೆಲಸದ ಪ್ರಗತಿಗಾಗಿ B-SMILE ನೊಂದಿಗೆ ಸಮನ್ವಯ ಬಗ್ಗೆ ಚರ್ಚೆ * ರಸ್ತೆಗಳು, ಎಲಿವೇಟೆಡ್ ಕಾರಿಡಾರ್ಗಳು ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆಯಲಿರುವ ಡಿಕೆಶಿ * ಜಿಬಿಎಯಿಂದ ಈಜಿಪುರ ಫ್ಲೈಓವರ್ ಕಾಮಗಾರಿ ಅನುಷ್ಠಾನವು, ಸುರಂಗ ಯೋಜನೆ, ಬಫರ್ ರಸ್ತೆಗಳು, ಡಬಲ್ ಡೆಕ್ಕರ್ ಫ್ಲೈಓವರ್, ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳು, ವೈಟ್ ಟಾಪಿಂಗ್ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಲಿದೆ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand