ಲೈವ್ ಟಿವಿ ನ್ಯೂಸ್

ದಿನಾಂಕ : 16-09-2025

ದೇಶಾದ್ಯಂತ ಹೋದ ಬೆಂಗಳೂರಿನ ಮಾನವನ್ನ ಉಳಿಸಿಕೊಳ್ಳಲು ಇಂಥಹ ಹೈಡ್ರಾಮಾ?

ವರದಿಗಾರರು : ನಜ್ರುಲ್ಲಾ ಬೇಗ್
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 17+

ಪುಟ್ಪಾತ್ ಸರಿಯಿಲ್ಲ ಅಂತ ವಿದೇಶಿಗ ವಿಡಿಯೋ ಮಾಡಿದ ಜಾಗದಲ್ಲಿ ಕಮೀಷನರ್ ಕೂತು ತಿಂಡಿ ಸೇವನೆ ಮೆಜೆಸ್ಟಿಕ್ ಪುಟ್ಪಾತ್ ನಲ್ಲಿ ಕುಳಿತು ತಿಂಡಿ ಸೇವಿಸಿದ ಬೆಂಗಳೂರು ಕೇಂದ್ರ ಪಾಲಿಕೆ ಕಮೀಷನರ್ ರಾಜೇಂದ್ರ ಚೋಳನ್ ಕೆನೆಡಾ ಮೂಲದ ವ್ಯಕ್ತಿ ಬೆಂಗಳೂರು ಪಾದಾಚಾರಿ ಮಾರ್ಗದ ಬಗ್ಗೆ ವಿಡಿಯೋ ಮಾಡಿದ್ದ ಬೆಂಗಳೂರು ಪಾದಾಚಾರಿ ಮಾರ್ಗದಲ್ಲಿ ಒಂದೂವರೆ ಕಿ.ಮೀಟರ್ ನಡೆದುಕೊಂಡು ಹೋಗೋದು ಎಷ್ಟು ಕಷ್ಟ ಅಂತ ವಿಡಿಯೋ ಮಾಡಿ ಟೀಕಿಸಿದ್ದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು ರಾಷ್ಟ್ರಮಟ್ಟದಲ್ಲಿ ಈ ವಿಡಿಯೋ ವೈರಲ್ ಆಗಿತ್ತು ವೈರಲ್ ಬೆನ್ನಲ್ಲೇ ಅಖಾಡಕ್ಕಿಳಿದ ಕೇಂದ್ರ ಪಾಲಿಕೆ ಕಮೀಷನರ್ ಖಾಸಗಿ ಸ್ವಯಂಸೇವಕರ ಜೊತೆ ಸೇರಿ ಪುಟ್ಪಾತ್ ಸ್ವಚ್ಚಗೊಳಿಸುವ ಕಾರ್ಯ ಪುಟ್ಪಾತ್ ಸ್ವಚ್ಚಗೊಳಿಸಿ ಅದೇ ಜಾಗದಲ್ಲಿ ತಿಂಡಿ ಸೇವಿಸಿ ಅಭಿಯಾನ ವಿಡಿಯೋ ಮಾಡಿದ ಕೆನಡಾ ವ್ಯಕ್ತಿ ಕರೆತಂದು ಪುಟ್ಪಾತ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ವಿಡಿಯೋ ದೇಶಾದ್ಯಂತ ಹೋದ ಮಾನವನ್ನ ಉಳಿಸಿಕೊಳ್ಳಲು ಇಂಥಹ ಹೈಡ್ರಾಮಾ? ಹಾಗಾದ್ರೆ, ವಿದೇಶಿಗರು ವಿಡಿಯೋ ಮಾಡಿದ್ರೆ ಮಾತ್ರನಾ ಪುಟ್ಪಾತ್ ಸರಿಪಡಿಸೋದು? ಜಿಬಿಎ ಕೇಂದ್ರ ಪಾಲಿಕೆ ಕಮೀಷನರ್ ನಡೆ ಚರ್ಚೆಗೆ ಕಾರಣ ಪುಟ್ಪಾತ್ ನಲ್ಲಿ ಕುಳಿತು ತಿಂಡಿ ಸೇವಿಸಿ, ವಿದೇಶಿ ವ್ಯಕ್ತಿಯಿಂದ ವಿಡಿಯೋ ಮಾಡಿಸಿ ತ್ಯಾಪೆ ಹಚ್ಚುವ ಕೆಲಸ ಪಾಲಿಕೆ ಸಿಬ್ಬಂದಿ ಮಾಡಬೇಕಿದ್ದ ಕೆಲಸಕ್ಕೆ ಸ್ವಯಂಸೇವಕರನ್ನ ಬಳಸಿದ್ದಕ್ಕೂ ಟೀಕೆ ===ಕೆನಡಾ ಮೂಲದ ವ್ಯಕ್ತಿ ಮಾಡಿದ್ದ ವಿಡಿಯೋ ಈ ವಿಡಿಯೋದಿಂದ ಬೆಂಗಳೂರು ಪುಟ್ಪಾತ್ ವ್ಯವಸ್ಥೆ ಬಗ್ಗೆ ದೊಡ್ಡ ಟೀಕೆ ವ್ಯಕ್ತವಾಗಿತ್ತು ಇದರ ಬೆನ್ನಲ್ಲೇ ಪುಟ್ಪಾತ್ ಸ್ವಚ್ಚಗೊಳಿಸಲಾಗಿದೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand