ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ಸಂಭಾವನೆ ನೀಡಿಲ್ಲವೆಂದು ಠಾಣಾ ಮೆಟ್ಟಿಲೇರಿದ ಕೊತ್ತಲವಾಡಿ ಸಿನಿಮಾ ಸಹ ನಟ

ವರದಿಗಾರರು : ಡಾ. ಜ್ಯೋತಿ
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 12+

ಕೊತ್ತಲವಾಡಿ ಸಿನಿಮಾದ ಸಹನಟ ಮಹೇಶ್ ಗುರು ಹೇಳಿಕೆ ಕೊತ್ತಲವಾಡಿ ಸಿನಿಮಾಗೆ ನಿರ್ದೇಶಕ ಶ್ರೀರಾಜ್ ನನ್ನ ಆಯ್ಕೆ ಮಾಡಿದ್ರು ತಿಂಗಳಿಗೆ 25 ಸಾವಿರ ಸಂಭಾವನೆ ಡೈಲಿ ಒಂದು ಸಾವಿರ ನೀಡುವುದಾಗಿ ಒಪ್ಪಂದ ಆರಂಭದಲ್ಲಿ ಕೇವಲ ಹತ್ತು ಸಾವಿರ ಮಾತ್ರ ನೀಡಿದ್ದ ಶ್ರೀರಾಜ್ ಸಿನಿಮಾ ಚಿತ್ರೀಕರಣ, ಡಬ್ಬಿಂಗ್, ರಿಲೀಸ್ ಆಯ್ತು ಆಗಲು ಸಂಭಾವನೆ ಹಣ ಪ್ರೊಡಕ್ಷನ್ ನವರು ನೀಡಿಲ್ಲ ಅಂತಿದ್ರು ಒಪ್ಪಂದದಂತೆ ಮೂರು ತಿಂಗಳು ಅಧಿಕ ಸಿನಿಮಾದಲ್ಲಿ ಕೆಲಸ ಕೊನೆಗೆ ವಾರದ ಹಿಂದೆ ನಿರ್ದೇಶಕ ಶ್ರೀರಾಜ್ ಗೆ ಪ್ರಶ್ನೆ ಆಗ ನಿಮ್ಮ ಸಂಭಾವನೆ ಹಣ ಪೂರ್ಣ ತಲುಪಿದೆ ಎಂದು ತಿಳಿಸಿದ್ರು ನನಗಾದ ಅನ್ಯಾಯ ನಿರ್ಮಾಪಕಿ ಪುಷ್ಪಾ ಅರುಣ್ ಕುಮಾರ್ಗೆ ತಿಳಿಯಲಿ ಎಂದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ ಆದ್ರೆ ನಿರ್ಮಾಪಕಿ ಮತ್ತು ಯಶ್ ವಿರುದ್ಧ ಕೆಟ್ಟ ಕಾಮೆಂಟ್ಸ್ ಬರ್ತಿತ್ತು, ಹಾಗಾಗಿ ವಿಡಿಯೋ ಡೀಲಿಟ್ ಮಾಡಿದೆ ಆದ್ರೆ ಇದೀಗ ನಿರ್ದೇಶಕ ಶ್ರೀರಾಜ್ ದೂರು ನೀಡಿದ್ದಾರೆ ತಲಘಟ್ಟಪುರ ಪೊಲೀಸರು ಕರೆ ಮಾಡಿ ಠಾಣೆ ಬರುವಂತೆ ತಿಳಿಸಿದ್ದಾರೆ ನಿರ್ಮಾಪಕರು ಹಣ ನೀಡಿದ್ದಾರೋ ಇಲ್ಲವೋ ಎಂಬುದು ನಿರ್ಮಾಪಕರು ಸ್ಪಷ್ಟಪಡಿಸಬೇಕು ಸಹ ಕಲಾವಿದರಿಗೆ ಸೂಕ್ತ ಸಂಭಾವನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand