ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
20-12-2025
ಕಲೆ ಸಾಹಿತ್ಯ ಸಂಸ್ಕೃತಿ ಉಳಿಸಿ ಬೆಳೆಸುವ ಕೆಲಸ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದೆ.ಪರಮೇಶ್ವ ಪಾಟೀಲ್ ತಡಪಳ್ಳ
ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು, ಬುದ್ದ ಬಸವ ಅಂಬೇಡ್ಕರ ಸಾಂಸ್ಕøತಿಕ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ರಾಜಗಿರಾ ಇವರ ಸಂಯುಕ್ತಾಶ್ರಯದಲ್ಲಿ ಬೀದರ ನಗರದ ಸವಿತಾ ಸಮಾಜ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾಯಿತು
ಸಾಂಸ್ಕøತಿಕ ಕಾರ್ಯಕ್ರಮವನ್ನು ಬಿ ಜೆ ಪಿ ಯುವ ಮುಖಂಡರಾದ ಪರಮೇಶ್ವರ ಪಾಟೀಲ್ ತಡಪಳ್ಳಿ ಉದ್ಘಾಟಿಸಿ, ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ತವರೂಮನೆ ಗ್ರಾಮೀಣ ಪ್ರದೇಶ ವಾಗಿದು .ಗ್ರಾಮೀಣ ಭಾಗದ ಜನರು ಕನ್ನಡ ಭಾಷೆ ಸಾಹಿತ್ಯ ಸಂಸ್ಕøತಿ ದೇಶ ಕಲೆ ಉಳಿಸಿ ಬೆಳಸುವ ಕೆಲಸ ಮಾಡುತ್ತಿವೆ.
ಗ್ರಾಮೀಣ ಪ್ರದೇಶದ ಜನರು ಸರ್ಕಾರದ ಹಣ ಉಪಯೋಗಿಸಿ ಉತ್ತಮ ಕೆಲಸ ಮಾಡುತಿದ್ದಾರೆ ಎಂದು ಳಿತಿಸಿದರು ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿವೃತ್ತ ಕಂಟ್ರೋಲರ್ ರಾದ ದಿಲೀಪಕುಮಾರ ಭೋಸ್ಲೆ ಆಗಮಿಸಿದರೆ ಕಾರ್ಯಕ್ರಮ ಅಧ್ಯಕ್ಷತೆಯನ್ನು ಕಾರ್ಯಕ್ರಮದ ಅಧ್ಯಕ್ಷತೆ ಬುದ್ಧ ಬಸವ ಅಂಬೇಡ್ಕರ ಸಾಂಸ್ಕøತಿಕ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸುಧಾಕರ ರಾಜಗೀರ ವಹಿಸಿದರು
ಗ್ರಾಮಲೆಕ್ಕಾಧಿಕಾರಿ ಪ್ರೇಮಕುಮಾರ ದಿನೆ, ದಯಾನಂದ ನೌಲೆ ಕಂಟೆಪ್ಪ ಪೂಜಾರಿ ಜಾವಿದ ಮಿಯ್ಯಾ ಗ್ರಾಮ ಪಂಚಯಾತ ಮರಕುಂದ ಸದಸ್ಯರಾದ ಚನ್ನಪ್ಪ ಭಾಗವಹಿಸಿದ್ದರು
