ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025

“ರಸ್ತೆ ಅದೇಗೆಟ್ಟರು ಕ್ಯಾರೇ ಅನ್ನದ PWD ಇಲಾಖೆ **

ವರದಿಗಾರರು : ;ಬಸವರಾಜ್ ,
ವರದಿ ಸ್ಥಳ :ಕೊಪ್ಪಳ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 17+

ಕನಕಗಿರಿ ಇಂದ ಕೊಪ್ಪಳಕ್ಕೆ ಹೋಗುವ ರಸ್ತೆಯ ಮದ್ಯದಲ್ಲಿ ಬರುವಂಥಹ ಮುಸಲಾಪುರ ಗ್ರಾಮದಲ್ಲಿ ಅಲವಾರು ದಿನಗಳಿಂದ ಬಾರಿ ಪ್ರಮಾಣದಲ್ಲಿ ಎಲ್ಲಂದರಲ್ಲಿ ತೆಗ್ಗು ಗುಂಡಿಗಳು ಬಿದ್ದು ರಸ್ತೆಯ ಹಾಳಾಗಿದೆ ರಸ್ತೆಯಲ್ಲಿ ಹೋದಾಡುವಂತ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ತಮ್ಮ ಜೀವನವನ್ನು ಕೈಯಲ್ಲಿ ಹಿಡಿದುಕೊಂಡು ಭಯದಿಂದ ಹೋದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ

ರಸ್ತೆಯ ದುರಸ್ತಿಯ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮುಸಲಾಪುರ ಗ್ರಾಮ ಪಂಚಾಯಿತಿಯಿಂದ ಅಲವಾರು ಬಾರಿ ದುರನ್ನು ಕೊಟ್ಟರು ಕ್ರಮವನ್ನು ತೆಗೆದು ಕೊಳ್ಳದ ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗನೆ ಇದರ ಬಗ್ಗೆ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand