
ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025
ಕಳಪೆ ಕಾಮಗಾರಿ ಸರ್ಕಾರದ ನಿರ್ಲಕ್ಷ
ವರದಿಗಾರರು : ಡಾ. ಜ್ಯೋತಿ
ವರದಿ ಸ್ಥಳ :ತುಮಕೂರು
ಒಟ್ಟು ಓದುಗರ ಸಂಖ್ಯೆ : 15+
ಬೆಂಗಳೂರಿನಲ್ಲಿ ಮೊದಲೇ ಕಿತ್ತುಹೋಗಿರುವ ರಸ್ತೆ, ಗುಂಡಿಮಯ ರೋಡ್.. ಇದರ ಮಧ್ಯೆ ಬೆಂಗಳೂರಿನ ಸರ್ಕಲ್ ಮಾರಮ್ಮ ದೇವಾಲಯ ದ ಬಳಿ ಭೂಕುಸಿತ ರೀತಿಯಲ್ಲಿ ರಸ್ತೆ ಕುಸಿತ ಕಂಡಿದೆ. ಕಳಪೆ ಕಾಮಗಾರಿ ಯ ಪರಿಣಾಮ ಆಳವಾಗಿ ಕುಸಿತ ಕಂಡಿರುವ ರಸ್ತೆ ಬಲಿಗಾಗಿ ಯಮನಂತೆ ಕಾದು ಕುಳಿತಿದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















