ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ಅಪೋಲೋ ಆಸ್ಪತ್ರೆಯ ಕರ್ಮಕಾಂಡ !ಬಡವರ ಜೀವ ಹೀರುವ ರಾಕ್ಷಸರು

ವರದಿಗಾರರು : ಫಯಾಜ್ ತೇಲಿ
ವರದಿ ಸ್ಥಳ :ಬಾಗಲಕೋಟೆ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 4+

ದಿನಾಂಕ 08=09=2025ರಂದು ಬೆಂಗಳೂರು ಹೃದಯ ಭಾಗದಲ್ಲಿ ಅಪಲೋ ಆಸ್ಪತ್ರೆಯ ಕರ್ಮಕಾಂಡ ಖಂಡಿಸಿ ಬೃಹತ್ ಹೋರಾಟ ರಾಜ್ಯಾಧ್ಯಕ್ಷರು ನಿಂಗರಾಜ್ ಗೌಡ್ರು ಕರವೇಸ್ವಾಭಿಮಾನಿ ಸೇನೆ ನೇತೃತ್ವದಲ್ಲಿ ಅಪೋಲೋ ಹಾಸ್ಪಿಟಲ್ ಮಂತ್ರಿ ಮಾಲ್ ಎದುರು ಮಲ್ಲೇಶ್ವರಂ ಸನ್ಮಾನ್ಯ ದಿನೇಶ್ ಗುಂಡೂರಾವ್ ಆರೋಗ್ಯ ಮಂತ್ರಿಗಳು ಕ್ಷೇತ್ರದಲ್ಲಿ ಅಪಲೋ ಆಸ್ಪತ್ರೆಯಲ್ಲಿ ಶಿವಲಿಂಗ ಎಂಬ ವ್ಯಕ್ತಿಯು ಅಣ್ಣಮ್ಮ ದೇವಸ್ಥಾನ, ಗಾಂಧಿನಗರ ಬೆಂಗಳೂರು ಇಲ್ಲಿ ಕೆಲಸ ಮಾಡುವ ವ್ಯಕ್ತಿ ಜ್ವರ ಎಂದು ಅಪಲೋ ಆಸ್ಪತ್ರೆಗೆ ಚಿಕಿತ್ಸೆ ಗೆ ಎಂದು ಬಂದು ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ಸೇರ್ಪಡೆ ಮಾಡಿಕೊಳ್ಳುತ್ತಾರೆ

ಸೇರ್ಪಡೆ ಮಾಡಿಕೊಂಡ ತಕ್ಷಣ ಹಣ ಕಟ್ಟಿ ಹಣ ಕಟ್ಟಿ ಹಣ ಕಟ್ಟಿ ಎಂದು ಸುಮಾರು ನಾಲ್ಕು ಲಕ್ಷ ರೂಪಾಯಿಗಳನ್ನು ಸಂದಾಯ ಮಾಡಿಸಿಕೊಂಡಿರುತ್ತಾರೆ ,ಸರಿಯಾಗಿ ಚಿಕಿತ್ಸೆಯನ್ನು ಕೊಡದೆ ಅಪಲೋ ಆಸ್ಪತ್ರೆಯ ಬೇಜವಾಬ್ದಾರಿ ತನದಿಂದ ಶಿವಲಿಂಗ ಎಂಬ ರೋಗಿಯು ಮರಣ ಹೊಂದಿರುತ್ತಾನೆ. ಮರಣ ಹೊಂದಿ ಒಂದು ದಿಸ ಕಳೆದರೂ (ಬಾಡಿ) ಹೆಣವನ್ನು ಹೊರಗಡೆ ಕೊಡದೆ ಮೂರು ಲಕ್ಷ ಮತ್ತೆ ಕಟ್ಟಿ 400000 ಮತ್ತೆ ಕಟ್ಟಿ 5 ಲಕ್ಷ ಕಟ್ಟಿ ಎಂದು ಕುಟುಂಬದವರಿಗೆ ಒತ್ತಡ ಏರುತಿರುತ್ತಾರೆ, ಅವರು ತಂದೆ ಸಹ ಇರುವುದಿಲ್ಲ ತಾಯಿಯು ಆರೋಗ್ಯ ಪಿಡಿತರಾಗಿದ್ದಾರೆ.

ಬಡ ಕುಟುಂಬ ಆದರೂ ಹಣವನ್ನು ಸಾಲ ಸೂಲಾ ಮಾಡಿ ಹಣವನ್ನು ಕಟ್ಟಿರುತ್ತಾರೆ, ಬಡವರ ರಕ್ತ ಇರುವ ಅಪೋಲೋ ಆಸ್ಪತ್ರೆ, ಸತ್ತ ನಂತರ ಹಣವನ್ನು ಕೇಳುವುದು ಎಷ್ಟು ಸರಿ ? ,ಆಗ ನಮ್ಮನ್ನು ಕೆ.ಸಿಮೂರ್ತೀರವರು ಕರವೇ ಸ್ವಾಭಿಮಾನಿ ಸೇನೆ ನಿಂಗರಾಜ್ ಗೌಡ್ರು ರಾಜ್ಯಾಧ್ಯಕ್ಷರನ್ನು ಸಂಪರ್ಕ ಮಾಡಿ ಆಗಿರುವ ಅನ್ಯಾಯವನ್ನು ತೋಡಿಕೊಳ್ಳುತ್ತಾರೆ, ತಕ್ಷಣವೇ ಕರವೇ ಸ್ವಾಭಿಮಾನಿ ಸೇನೆ ತಂಡ ನಿಂಗರಾಜ್ ಗೌಡ್ರು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಅನುರಾಧ ಮೇಡಂ ,ಸುರೇಶ್ ಗಾಂಧಿ ,ರವಿ ಹಲವಾರು ಪದಾಧಿಕಾರಿಗಳೊಂದಿಗೆ ಆಗಮಿಸಿ ಸ್ಥಳದಲ್ಲಿ ನಾಲ್ಕು ಲಕ್ಷ ರೂಪಾಯಿಗಳನ್ನ ಮನ್ನಾ ಮಾಡಿಸಿ ನೊಂದ ಕುಟುಂಬಕ್ಕೆ ಬಾಡಿಯನ್ನು ಸ್ಥಳದಲ್ಲಿ ಕೊಡಿಸಿ #ಸುಮಾರು ಸಂಜೆ7ಗಂಟೆಯಿಂದ ರಾತ್ರಿರಿಂದ 11 ಗಂಟೆವರೆಗೆ ಹೋರಾಟ ಮಾಡಿ ಬಡ ಕುಟುಂಬಕ್ಕೆ ಕರವೇ ಸ್ವಾಭಿಮಾನಿ ಸೇನೆ ನ್ಯಾಯ ಒದಗಿಸಿ ಕೊಟ್ಟಿರುತ್ತದೆ,ಗಾಂದಿನಗರವಿ. ಕ್ಷೇತ್ರ ಬೆಂಗಳೂರು

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand