ಲೈವ್ ಟಿವಿ ನ್ಯೂಸ್

ದಿನಾಂಕ : 14-09-2025

ಗಣಪತಿ ವಿಸರ್ಜನೆ ದುರಂತ ವೇಳೆ ನಡೆದ ದುರ್ಘಟನೆ

ವರದಿಗಾರರು : ನಜ್ರುಲ್ಲಾ ಬೇಗ್
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 8+

ಹಾಸನದಲ್ಲಿ ಗಣಪತಿ ವಿಸರ್ಜನಾ ವೇಳೆ ನಡೆದ ದುರಂತದಲ್ಲಿ ಪ್ರವೀಣ್ ಕುಮಾರ್ ಎಂಬಾತನ ಸಾವು ಆಘಾತ ತಂದಿದೆ. ಪ್ರಾಣಿ ಪ್ರವೀಣ್ ಅಂತಿಮ ವರ್ಷ ಬಿಇ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತರ ಜೊತೆ ಗಣಪತಿ ವಿಸರ್ಜನೆಗೆಂದು ಹೋಗಿದ್ದಾಗ ಈ ದುರಂತ ಘಟನೆ ನಡೆದಿದೆ ಪ್ರವೀಣ್ ಸಾವಿನಿಂದ ಕುಟುಂಬಸ್ಥರ ರೋಧನೆ, ಮೃತಪಟ್ಟವರ ಪೈಕಿ ಅತ್ಯಂತ ಬಡ ಕುಟುಂಬದವರು ಚಿಕ್ಕ ವಯಸ್ಸಿನವರು ಸಾವನಪ್ಪಿರುತ್ತಾರೆ ಸ್ಥಳಕ್ಕೆ ಧಾವಿಸಿದ ಮಾಜಿ ಸಚಿವ ಶ್ರೀರಾಮುಲು, ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶ್ರೀರಾಮುಲು ಹಾಗೂ ಮೃದರ ಕುಟುಂಬಕ್ಕೆ ಸರ್ಕಾರ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand