ಲೈವ್ ಟಿವಿ ನ್ಯೂಸ್

ದಿನಾಂಕ : 14-07-2025

ಅಹಿಂದ್ ಸಂಘಟನೆ ಬಾಗಲಕೋಟೆ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪದಗ್ರಹಣ

ವರದಿಗಾರರು : ಫಯಾಜ್ ತೇಲಿ
ವರದಿ ಸ್ಥಳ :ಬಾಗಲಕೋಟೆ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 104+

ಅಹಿಂದ್ ಸಂಘಟನೆ ಬಾಗಲಕೋಟೆ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಪದಗ್ರಹಣ ಮತ್ತು ಸಿದ್ದರಾಮಯ್ಯ ಅವರ ಹೆಸರಿನ ಮೇಲೆ ರಾಜ್ಯ ಮಟ್ಟದ ಅಹಿಂದ್ ರತ್ನ ಪ್ರಶಸ್ತಿ ಸಮಾರಂಭ ಪೂರ್ವಭಾವಿ ಸಭೆ ಪದಾಧಿಕಾರಿಗಳ ಪದಗ್ರಹಣ ಗದಗ ಬೆಳಗಾವಿ ಧಾರವಾಡ ವಿಜಯಪುರ ಬಾಗಲಕೋಟೆ ಎಲ್ಲಾ ಅಹಿಂದ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದರು ಸಂಘಟನೆಯ ರಾಜ್ಯ ಅಧ್ಯಕ್ಷರಾದ ಶ್ರೀ ಪ್ರಭುಲಿಂಗ ದೊಡ್ಡಿನಿ ಇವರ ನೇತೃತ್ವದಲ್ಲಿ ಬಾಗಲಕೋಟ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳಿಗೆ ಆಯ್ಕೆ ಹಾಗೂ ಆದೇಶ ಹಾಗೂ ಪ್ರಮಾಣ ಪತ್ರವನ್ನು ಕೊಟ್ಟು ಪದಗ್ರಹಣ ಮಾಡಲಾಯಿತು ಇದೇ ಸಮಾರಂಭದಲ್ಲಿ ರಾಜ್ಯ ಅಧ್ಯಕ್ಷರಾದ ಪ್ರಭುಲಿಂಗ ದೊಡ್ಡೇನಿ ಅವರನ್ನು ನೂತನವಾಗಿ ಆಯ್ಕೆಯಾದ ಪದಗ್ರಹಣ ಸ್ವೀಕರಿಸಿದ ರಾಜ್ಯ ಉಪಾಧ್ಯಕ್ಷರಾದ ಶೇಖರ ವಾಯಾ ಕಾಖಂಡಕಿ ಅವರು ಸನ್ಮಾನಿಸಿದರು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ತಿಮ್ಮಪ್ಪ ಬಾಗಲಕೋಟ್ ಜಿಲ್ಲಾಧ್ಯಕ್ಷರಾದ ಎಸ್ ಏಚ್ ತೆಕ್ಕೆನ್ನವರ್ ಸಭೆಯ ಘನ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು ರಾಜ ಉಪಾಧ್ಯಕ್ಷರಾದ ರಾಜು ಕಂಬಾಗಿ ಶೇಖರ ಕಾಖಂಡಕಿ ಸಂಘಟನಾ ಕಾರ್ಯದರ್ಶಿ ವಿಠಲ ಗೌಡ ಬಿರಾದಾರ್ ಕಲ್ಯಾಣ ವಿಭಾಗದ ಅಧ್ಯಕ್ಷರು ಮತ್ತೆ ಈ ಒಂದು ಪದಗ್ರಹನ ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು ಮತ್ತು ರಾಜ್ಯದ ವಿವಿಧ ಪದಾಧಿಕಾರಿಗಳು ಹಾಗೂ ಬಾಗಲಕೋಟೆಯ ಜಿಲ್ಲೆಯ ಸಮಸ್ತ ಎಲ್ಲ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand