
ಲೈವ್ ಟಿವಿ ನ್ಯೂಸ್

ದಿನಾಂಕ : 08-09-2025
ಬಾಗಲಕೋಟೆಯಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ
ವರದಿಗಾರರು : ಹೆಚ್ ಎಂ ಹವಾಲ್ದಾರ್
ವರದಿ ಸ್ಥಳ :ಬಾಗಲಕೋಟೆ.
ಒಟ್ಟು ಓದುಗರ ಸಂಖ್ಯೆ : 28+
ಈದ ಮಿಲಾದ್ ಹಬ್ಬದ ನಿಮಿತ್ಯ ಹಾಕಿದ್ದ ತೋರಣ ಹರಿದು ಹಾಕಿದ ವಿಚಾರ ಬಾಗಲಕೋಟೆಯಲ್ಲಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ.ಬಾಗಲಕೋಟೆ ಎಸ್.ಪಿ. ಕಚೇರಿ ಎದುರು ಪ್ರತಿಭಟನೆ ಈ ಸಂಭಂದ ಕೇಸ್ ದಾಖಲಿಸುವಂತೆ ಒತ್ತಾಯಿಸಿದ ಮುಸಲ್ಮಾನರು ಈ ವೇಳೆ ಸಿಪಿಐ ಚವ್ಹಾಣ ನಿರ್ಲಕ್ಷ್ಯದ ಹೇಳಿಕೆ.ಸಿಪಿಐ ವಿರುದ್ಧ ಗರಂ ಆದ ಮುಸಲ್ಮಾನರು ಬಸ್ ತಡೆಯಲು ಯತ್ನ.ತಕ್ಷಣ ಎಸ್.ಪಿ. ಕಚೇರಿಗೆ ಆಗಮಿಸಿದ ಮುಸಲ್ಮಾನರು ಸಿಪಿಐ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹ,ಮನವಿ ಸ್ವೀಕರಿಸಿ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಎಸ್.ಪಿ. ಸಿದ್ಧಾರ್ಥ.ಎಸ್ಪಿ ಭರವಸೆ ಬೆನ್ನಲ್ಲೆ ಪ್ರತಿಭಟನೆ ಹಿಂಪಡೆದ ಮುಸ್ಲಿಮರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















