ಲೈವ್ ಟಿವಿ ನ್ಯೂಸ್

ದಿನಾಂಕ : 11-09-2025

📰 ತಾಳಿಕೋಟಿ ತಾಲ್ಲೂಕಿನ ಕಲಿಕೇರಿ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಯೋಜನೆಗೆ ಚಾಲನೆ

ವರದಿಗಾರರು : ಸಂಗನಗೌಡ ಎಚ್ ಗಬಸಾವಳಗಿ
ವರದಿ ಸ್ಥಳ :ಕಲಕೇರಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 17+

📰 ತಾಳಿಕೋಟಿ ತಾಲ್ಲೂಕಿನ ಕಲಿಕೇರಿ ಗ್ರಾಮಕ್ಕೆ ವಿದ್ಯುತ್ ಪೂರೈಕೆ ಯೋಜನೆಗೆ ಚಾಲನೆ ತಾಳಿಕೋಟಿ: ತಾಲೂಕಿನ ಕಲಿಕೇರಿ ವಿದ್ಯುತ್ ವಿತರಣಾ ಕೇಂದ್ರದಿಂದ ಆ ಭಾಗದ ರೈತರ ಹೊಲಗಳಿಗೆ ಬೆಳಗಿನ 7 ಗಂಟೆಗೆ ನಿಯಮಿತವಾಗಿ ವಿದ್ಯುತ್ ಪೂರೈಸುವ ಮಹತ್ವದ ಯೋಜನೆಗೆ ಮಂಗಳವಾರ ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಭೀಮನಗೌಡ (ರಾಜುಗೌಡ) ಬಿ. ಪಾಟೀಲ ಅವರು ಚಾಲನೆ ನೀಡಿದರು. ಈ ಯೋಜನೆ ಜಾರಿಗೆ ಬರುವ ಮೂಲಕ ರೈತರಿಗೆ ನೀರಾವರಿ ಕಾರ್ಯಗಳಲ್ಲಿ ಅನುಕೂಲವಾಗಲಿದೆ. ಹೊಲಗಳಿಗೆ ಬೆಳಗಿನ ವೇಳೆಯಲ್ಲೇ ವಿದ್ಯುತ್ ದೊರೆಯುವುದರಿಂದ ಕೃಷಿ ಕಾರ್ಯಗಳಲ್ಲಿ ಸುಗಮತೆ ಒದಗಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು, ಪಕ್ಷದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ವರದಿ ಸಂಗನಗೌಡ ಗಬಸಾವಳಗಿ ವಿವಾ ನ್ಯೂಸ್ ಜಿಲ್ಲಾ ವರದಿಗಾರರು ವಿಜಯಪುರ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand