
ಲೈವ್ ಟಿವಿ ನ್ಯೂಸ್

ದಿನಾಂಕ : 31-05-2025
ಡಿಜಿಟಲ್ ಕಾರಿಡಾರ್ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ಮಾರುಕಟ್ಟೆ ಪ್ರವೇಶ,
ವರದಿಗಾರರು : ಶಾಹಿದ್ ಶೇಖ್
ವರದಿ ಸ್ಥಳ :ಹಗರಿಬೊಮ್ಮನಹಳ್ಳಿ
ಒಟ್ಟು ಓದುಗರ ಸಂಖ್ಯೆ : 105+
ದುಬೈನಲ್ಲಿರುವ ಸರ್ಕಾರಿ ಬೆಂಬಲಿತ ಸಂಸ್ಥೆಯಾದ ದುಬೈ ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸೆಂಟರ್ (DIFC) ನ ವೇದಿಕೆಯಾದ ಇಗ್ನೈಟ್ ತಂಡದ ಸದಸ್ಯರನ್ನು ಭೇಟಿ ಮಾಡಿದೆ.
ಮೀಸಲಾಗಿರುವ ಡಿಜಿಟಲ್ ಕಾರಿಡಾರ್ ಮೂಲಕ ಸ್ಟಾರ್ಟ್‌ಅಪ್‌ಗಳಿಗೆ ಮಾರುಕಟ್ಟೆ ಪ್ರವೇಶ, ಹೂಡಿಕೆದಾರರ ಸಂಪರ್ಕ ಮತ್ತು ನಿಯಂತ್ರಿತ ಬಿಡುಗಡೆಯ ಬೆಂಬಲವನ್ನು ಸಕ್ರಿಯಗೊಳಿಸುವ ಪಾಲುದಾರಿಕೆಯನ್ನು ಅನ್ವೇಷಿಸುವ ಕುರಿತು ಚರ್ಚಿಸಿದೆವು.
ದುಬೈನ ಸ್ಟಾರ್ಟ್‌ಅಪ್ ಇಕೋ ಸಿಸ್ಟಂ ಜಾಗತಿಕವಾಗಿ ಸಂಪರ್ಕ ಹೊಂದಿದ್ದು, ಬಂಡವಾಳ-ಸಮರ್ಥ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮಿದೆ. ಹಾಗೆಯೇ ಇದು ಗಡಿಯಾಚೆಗಿನ ಸಹಯೋಗಕ್ಕೆ ಬಲವಾದ ಅವಕಾಶವನ್ನು ಒದಗಿಸುತ್ತದೆ.
ಎರಡೂ ಕಡೆಯ ಸ್ಟಾರ್ಟ್‌ಅಪ್‌ಗಳು ನಿಯಮಗಳನ್ನು ಅರ್ಥಮಾಡಿಕೊಳ್ಳಲು, ನೆಟ್‌ವರ್ಕ್‌ಗಳನ್ನು ಪ್ರವೇಶಿಸಲು ಮತ್ತು ಹಣಕಾಸಿನ ಅವಕಾಶಗಳನ್ನು ತೆರೆಯಲು ಸಹಾಯ ಮಾಡುವ ಸಲುವಾಗಿ ನಾವು ಮಾರ್ಗಸೂಚಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ.
ಈ ಪಾಲುದಾರಿಕೆಯು ಕರ್ನಾಟಕ ಮತ್ತು ದುಬೈ ಎರಡರಲ್ಲೂ ಸ್ಥಾಪಕರಿಗೆ ಹಾಗೂ ನಾವೀನ್ಯತೆಯ ಇಕೋ ಸ್ಟಿಸ್ಟಂಗಳಿಗೆ ನೈಜ ಮೌಲ್ಯವನ್ನು ಸೃಷ್ಟಿಸುತ್ತದೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















