
ಲೈವ್ ಟಿವಿ ನ್ಯೂಸ್

ದಿನಾಂಕ : 15-09-2025
ಉತ್ತಮ ಶಿಕ್ಷಕ ಪ್ರಶಸ್ತಿಗೆ ನಾಗರತ್ನ ಪೂಜಾರಿ ಆಯ್ಕೆ
ವರದಿಗಾರರು : ಹುಲಗಪ್ಪ ಎಮ್ ಹವಾಲ್ದಾರ
ವರದಿ ಸ್ಥಳ :ಯಾದಗಿರಿ
ಒಟ್ಟು ಓದುಗರ ಸಂಖ್ಯೆ : 6+
ಯಾದಗಿರಿ ಜಿಲ್ಲೆಯ ಸುರಪುರ. ನಗರದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನಾಗರತ್ನ ಪೂಜಾರಿ ಅವರಿಗೆ ನೀಡಲಾಯಿತು. ಡಿಡಿಪಿಐ ಚನ್ನಬಸವ ಮುಧೋಳ್ ತಾಲೂಕ ಶಿಕ್ಷಣ ಆಡಳಿತ ಮಂಡಳಿಯವರಿಂದ ಪ್ರಶಸ್ತಿ ಪ್ರಧಾನ ಮಾಡಲಾಯಿತು
ಈ ಸಂದರ್ಭದಲ್ಲಿ ಮುಖ್ಯ ಗುರುಗಳು ಮಾಯಾ ವ್ಯಾಸ್ ಮತ್ತು ಶಾಲೆ ಶಿಕ್ಷಕರ ವೃಂದದವರು ಶುಭ ಹಾರೈಸಿದರು. ವಿನಾಯಕ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷರು ನರೇಶ್ಕುಮಾರ ಜೈನ ಅಂಚಲಿಯಾ ಮತ್ತು ಶಿಕ್ಷಣ ಆಡಳಿತ ಮಂಡಳಿಯವರು ಶುಭಾಶಯ ಕೋರಿದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















