ಲೈವ್ ಟಿವಿ ನ್ಯೂಸ್

ದಿನಾಂಕ : 14-09-2025

ಬೆಳಗಾವಿಯಲ್ಲಿ ಟಾಟಾಎಸ್ ವಾಹನಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು.

ವರದಿಗಾರರು : ನಜ್ರುಲ್ಲಾ ಬೇಗ್
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 9+

ಬೆಳಗಾವಿ ತಾಲೂಕಿನ ಹೊನಗಾ ಗ್ರಾಮದ ಮಾತಂಗಿ ಗಲ್ಲಿಯ ಸರ್ವಿಸ್ ರಸ್ತೆ ಮೇಲೆ ನಡೆದ ಘಟನೆ.ಟಾಟಾ ಮ್ಯಾಜೀಕ ಮಂತ್ರಾ ಬೆಂಕಿಗಾಹುತಿಯಾದ ಟಾಟಾಎಸ್. ರೇಣುಕಾ ದುಂಡಪ್ಪ ರಾವುತ ಎನ್ನುವವರಿಗೆ ಸೇರಿ ವಾಹನ. ತಡರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು. ಅಂದಾಜು 5 ಲಕ್ಷಕ್ಕಿಂತ ಹೆಚ್ಚು ಹಾನಿಯಾಗಿರುವ ಮಾಹಿತಿ. ಟಾಟಾಎಸ್ ವಾಹನ ನಡೆಸಿ ಜೀವನ ನಡೆಸುತ್ತಿದ್ದ ಕುಟುಂಬ. ವಾಹನ ಬೆಂಕಿಗಾಹುತಿಯಾದ ಹಿನ್ನಲೆ ಕುಟುಂಬಸ್ಥರ ಆಕ್ರಂದನ. ಬೆಂಕಿಗಾಹುತಿಯಾದ ವಾಹನದ ಪಕ್ಕದಲ್ಲಿ ಬಿದ್ದಿದ್ದ ಮೊಬೈಲ್ ಆಧಾರದ ಮೇಲೆ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರು.ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand