ಲೈವ್ ಟಿವಿ ನ್ಯೂಸ್

ದಿನಾಂಕ : 15-09-2025

ಕೆ ಕೆ ಆರ್ ಡಿ ಬಿಕಛೇರಿಯಲ್ಲಿ ಕೆಕೆಆರ್ಡಿಬಿ ಅದ್ಯಕ್ಷ ಅಜಯ್ ಸಿಂಗ್ ಅವರಿಂದ ಸುದ್ದಿಗೋಷ್ಟಿ

ವರದಿಗಾರರು : ಮಲ್ಲಿಕಾರ್ಜುನ್
ವರದಿ ಸ್ಥಳ :ಕಲಬುರ್ಗಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 17+

ಆರೋಗ್ಯ ಅನುಷ್ಟಾನ ಯೋಜನೆಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ವತಿಯಿಂದ ಅಕ್ಷರ ಅವಿಷ್ಕಾರ, ಖುಷಿ ಅವಿಷ್ಕಾರ ಯೋಜನೆಗಳು ಪ್ರಾರಂಭವಾಗುತ್ತಿವೆ. ಅಕ್ಷರ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ಕೊಡುತ್ತಿದ್ದೇವೆ. ಕಳೆದ ಮೂರು ವರ್ಷದಲ್ಲಿ ೬೧ ಸಾವಿರಕ್ಕೂ ಹೆಚ್ಚು ಜನ ಜಯದೇವ ಆಸ್ಪತ್ರೆಯಲ್ಲಿ ಹೃದಯ ಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ .ಮುಖ್ಯಮಂತ್ರಿಗಳನೇತೃತ್ವದಲ್ಲಿ ೨೦೨೩-೨೪ ನೇ ಸಾಲಿನಲ್ಲಿ ಜಯದೇವ ಆಸ್ಪತ್ರೆಗೆ ೬ ಕೋಟಿ ಅನುದಾನ ಮು ಮಂ ನೇತೃತ್ವದಲ್ಲಿ ಬಂದಿದೆ

ಕಳೆದ ಡಿಸೆಂಬರ್ ನಲ್ಲಿ ಮು ಮಂ ನೇತೃತ್ವದಲ್ಲಿ ಕಲಬುರಗಿಯಲ್ಲಿ ೩೭೧ ಬೆಡ್ಗಳ ಜಯದೇವ ಆಸ್ಪತ್ರೆ ನಿರ್ಮಿಸಲಾಗಿದೆ. ಹಳ್ಳಿಯಲ್ಲಿರುವ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಈಗಾಗಲೇ ಸ್ಟೆನೈ ರೂಪದಲ್ಲಿ ಸರಿಯಾದ ಚಿಕಿತ್ಸೆ ನೀಡುವ ಕೆಲಸ ಆಗುತ್ತಿದೆ, .ಕೆಕೆ ಆರ್ ಡಿ ವತಿಯಿಂದ ಕಲ್ಯಾಣ ಕರ್ನಾಟಕ ಹಾಟ್ ಲೈನ್ ಯೋಜನೆಯನ್ನ ಮಾಡಲಾಗುತ್ತಿದೆ . ಕೆ ಕೆ ಆರ್ ಡಿ ಬಿಹಾರ್ಟಲೈನ್ ಯೋಜನೆಯನ್ನ ಇದೇ ೧೯ ರಂದು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಇಲಾಖೆಗೆ ಸುಮಾರು ೨ ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand