ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ಬೀದರ್ ಪೊಲೀಸರ ಭರ್ಜರಿ ಬೇಟೆ .ಗಾಂಜಾ ಸಾಗಾಟ ಮಾಡ್ತಿದ್ದ ಮಹಿಳಾ ಪೇಡ್ಲರ್ ಅರೇಸ್ಟ್.

ವರದಿಗಾರರು : ಡಾ . ಜ್ಯೋತಿ
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 7+

ಬೀದರ್ ಹೊರವಲಯದ ಗೊನ್ನಳ್ಳಿ ರಸ್ತೆಯಲ್ಲಿ ನಡೆಯುತ್ತಿದ್ದ ಗಾಂಜಾ ಡೀಲ್ ವೇಳೆ ಪೊಲೀಸರ ದಾಳಿ. ಸಿನಿಮಾ ಸ್ಟೈಲ್ ನಲ್ಲಿ ಪೊಲೀಸರಿಂದ ತಪ್ಪಿಸಿಕೊಂಡ ಬಿಳಿ ಬಣ್ಣದ ಕಾರು. ಪೊಲೀಸರ ಜೀಪ್ ಕಾಣ್ತಿದ್ದಂತೆ ಗಾಂಜಾ ಮೂಟೆಗಳನ್ನು ಬಿಸಾಕಿ ಮಹಿಳೆಯನ್ನು ಬಿಟ್ಟು ಓಡಿದ ಖದೀಮರು...43 ಲಕ್ಷ ರು. ಮೌಲ್ಯದ ಗಾಂಜಾ ಜಪ್ತಿ ಮಾಡಿಕೊಂಡ ಪೊಲೀಸರು. ಎಸ್ಪಿ ಪ್ರದೀಪ್ ಗುಂಟಿ ಮಾರ್ಗದರ್ಶನದಲ್ಲಿ ಗಾಂಜಾ ದಂದೆಕೊರರನ್ನು ಬಲೆಗೆ ಸಿಲುಕಿಸಿದ ಪೊಲೀಸರು. ಗಾಂಧಿ ಗಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand