ಲೈವ್ ಟಿವಿ ನ್ಯೂಸ್

ದಿನಾಂಕ : 15-09-2025

ಕಲಘಟಗಿಯಲ್ಲಿ ಪ್ರಥಮ ಬಾರಿಗೆ ಉಚಿತ ಶ್ರಾವಣ ಯಂತ್ರ ವಿತರಣಾ ಸಮಾರಂಭ

ವರದಿಗಾರರು : ಸಾತಪ್ಪ
ವರದಿ ಸ್ಥಳ :ಧಾರವಾಡ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 7+

ಕಲಘಟಗಿಯಲ್ಲಿ ಪ್ರಥಮ ಬಾರಿಗೆ ಉಚಿತ ಶ್ರಾವಣ ಯಂತ್ರ ವಿತರಣಾ ಸಮಾರಂಭದಲ್ಲಿ ಸಚಿವರಾದಂತಹ ಸನ್ಮಾನ್ಯ ಶ್ರೀಯುತ ಸಂತೋಷ್ ಎಸ್ ಲಾಡ್ ರವರು,(ಕರ್ನಾಟಕ ಕಾರ್ಮಿಕ ಸಚಿವರು ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು) ಹಾಗು ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹಾಗು ಶ್ರೀನಿವಾಸ ಹೆಲ್ತ್ ಕೇರ್ ಬೆಂಗಳೂರು ಇವರ ಸಹಯೋಗದೊಂದಿಗೆ ಕಾರ್ಯಕ್ರಮಜರುಗಿತು .

ಕಿವಿಕೇಳಿಸದೇ ಯಾರ ಮಾತು ಕೇಳಿಸದೇ ಇಷ್ಟು ದಿನ ಮೂಕ ಬಾಷೆಯಲ್ಲೇ ಮಾತನಾಡುತ್ತ ನಮ್ಮ ಜೀವನ ಇಷ್ಟೇನಾ ಎಂದುಕೊಂಡಿದ್ದ ಜನರಿಗೆ ಇದು ಖುಷಿ ವಿಷಯವಾಗಿದೆ . ಸುಮಾರು 200 ಜನರಿಗೆ ಉಚಿತ ಶ್ರವಣ ಯಂತ್ರ ವಿತರಣೆ ಮಾಡಿದರು.

ನಿಜಕ್ಕೂ ಕಲಘಟಗಿ ತಾಲೂಕಿನ ಹೆಮ್ಮೆಯ ಪುತ್ರ ಸಂತೋಷ್ ಲಾಡ್ ರವರು ಜನರಿಗೆ ಮರಳಿ ಮರು ಜನ್ಮವನ್ನುನೀಡಿದ್ದಾರೆ ,ನಿಜವಾಗಲೂ ಕಲಘಟಗಿ ತಾಲೂಕಿನ ಜನರಿಗೆ ದೇವರು ಎದು ಸಂತಸದ ವಿಷಯ ಜನ ಮಾತನಾಡಿಕೊಳ್ಳುತ್ತಿದ್ದಾರೆ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand