
ಲೈವ್ ಟಿವಿ ನ್ಯೂಸ್

ದಿನಾಂಕ : 11-08-2025
ದಿನಾಂಕ 13/8/2025 ರಂದು ಬೃಹತ್ ಪ್ರಮಾಣದ ಹೋರಾಟಕ್ಕೆ ಎಲ್ಲರೂ ಒಗ್ಗಟ್ಟಿನಿಂದ ಭಾಗವಹಿಸಿ ಮಾರೆಪ್ಪ ಎಮ್ ಪ್ಯಾಟಿ ಮನವಿ
ವರದಿಗಾರರು : ಹುಲಗಪ್ಪ ಎಮ್ ಹವಾಲ್ದಾರ
ವರದಿ ಸ್ಥಳ :ಶಹಾಪುರ
ಒಟ್ಟು ಓದುಗರ ಸಂಖ್ಯೆ : 71+
ಸಮಾಜದ ಬಂದುಗಳಲ್ಲಿ ಈ ಮೂಲಕ ವಿನಂತಿಸಿಕೊಳ್ಳುದೇನೆಂದರೆ ಪರಿಶಿಷ್ಟ ಪಂಗಡ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರವನ್ನು ತೆಗೆದುಕೊಳ್ಳುವವರ ವಿರುದ್ಧ ಮತ್ತು ನೀಡುವ ಅಧಿಕಾರಿಗಳ ವಿರುದ್ಧ ದಿನಾಂಕ 13/8/2025 ರಂದು ಬೃಹತ್ ಪ್ರಮಾಣದ ಹೊರಾಟವನ್ನು ಯಾದಗಿರಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ
ಈ ಹೋರಾಟದಲ್ಲಿ ಶ್ರೀ ಶ್ರೀಶ್ರೀ ಜಗದ್ಗುರು ಪರಮ ಪೂಜ್ಯ ಪ್ರಸನ್ನಾ ನಂದ ಸ್ವಾಮೀಜಿ ಹಾಗೂ ಗೊಲಪಲ್ಲಿಯ ವಾಲ್ಮೀಕಿ ಮಠದ ಶ್ರೀಗಳಾದ ಶ್ರೀ ಶ್ರೀಶ್ರೀ ವರದಾನದೇಶ್ವರ ಮಹಾ ಸ್ವಾಮಿಗಳು ಮತ್ತು ಉತ್ತರ ಕರ್ನಾಕದ ವಾಲ್ಮೀಕಿ ಸಮಾಜದ ಅಧ್ಯಕ್ಷರು ಮತ್ತು ವಿವಿಧ ಜಿಲ್ಲೆಗಳಿಂದ ವಾಲ್ಮೀಕಿ ಸಮಾಜದ ಜಿಲ್ಲಾ ಅಧ್ಯಕ್ಷರುಗಳು ಮತ್ತು ಪದಾದಿಕಾರಿಗಳು ಮತ್ತು ಚಳುವಳಿ ರಾಜಣ್ಣ ಸೇರಿದಂತೆ ಅನೇಕ ಪ್ರಗತಿಪರ ಚಿಂತಕರು ಸಾಹಿತಿಗಳು ಮತ್ತು ಸಂಸೋಧಕರು ಹಾಗು ವಿವಿಧ ರಾಜಕೀಯ ಮುಖಂಡರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದು
ಕಾರಣ ಯಾದಗಿರಿ ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಸಮಸ್ತ ಬಂದುಗಳು ಬ್ರಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವೀಗೊಳಿಸಬೇಕೆಂದು ಮನವಿ ಮರೆಪ್ಪ ಎಮ್ ಪ್ಯಾಟಿ ಅಧ್ಯಕ್ಷರು ಮಹರ್ಷಿ ವಾಲ್ಮೀಕಿ ನಾಯಕ ಸಂಘ ಶಹಪುರ್ ಹಣಮಂತರಾಯ ದೊರೆ ಟೋಕಪೂರ್ ಪ್ರದಾನ ಕಾರ್ಯದರ್ಶಿಗಳು
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















