
ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025
ಅಲೆಮಾರಿ ಸಮುದಾಯ ಹರಣಶೀಕಾರಿ ಕಾಲನಿಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜನ್ಮ ದಿನ
ವರದಿಗಾರರು : ರಮೇಶ್ ಅಂಗಡಿ
ವರದಿ ಸ್ಥಳ :, ಬಾಗಲಕೋಟೆ
ಒಟ್ಟು ಓದುಗರ ಸಂಖ್ಯೆ : 21+
ಇಂದು ನಮ್ಮ ನೆಚ್ಚಿನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಜನ್ಮ ದಿನದ ಸಲುವಾಗಿ ಅಲೆಮಾರಿ ಸಮುದಾಯ ಹರಣಶೀಕಾರಿ ಕಾಲನಿಯಲ್ಲಿ ಇರುವ ದಂಡಿನ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ,ಹಾಗೂ ಸಿಹಿ ಹಂಚಿ ಜನ್ಮದಿನಾಚರಣೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಹಾಗೂ ಜನ ಸಂಪರ್ಕ ಕಾರ್ಯಾಲಯದಲ್ಲಿ ಭಗವಾನ್ ವಿಶ್ವಕರ್ಮ ಜಯಂತಿ ಆಚರಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಹಾಗೂ ವಿಶ್ವಕರ್ಮರ ಹೆಸರಿನಲ್ಲಿ100 ಹೆಚ್ಚು ಸಸಿಗಳನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ P H ಪೂಜಾರ, ಸಂಗಣ್ಣಗೌಡ ಗೌಡರ, ಶಂಭುಗೌಡ ಪಾಟೀಲ, ಡಾ ಶೇಖರ ಮಾನೆ, ವೀರುಪಾಕ್ಷ ಅಮ್ರುತಕರ, ಮಂಜು ಬಳೂರಗಿ,ಭೀಮನಗೌಡ ಪಾಟೀಲ, ಶ್ರೀಮತಿ ವಿಜಯಲಕ್ಷ್ಮೀ ಅಂಗಡಿ, ಹಾಗೂ ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು,
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















