ಲೈವ್ ಟಿವಿ ನ್ಯೂಸ್

ದಿನಾಂಕ : 23-07-2025

ಬಡವರಿಗಿಲ್ಲ ಬಿಪಿಎಲ್‌ ಭಾಗ್ಯ : ಗದಗದಲ್ಲಿ ಸಾವಿರಾರು ಅರ್ಜಿ ಬಾಕಿ, ಹೊಸ ಅರ್ಜಿಗೂ ಸಿಗದ ಅವಕಾಶ

ವರದಿಗಾರರು : ಪ್ರಮೋದ್ ಬಡಿಗೇರ್
ವರದಿ ಸ್ಥಳ :ಗದಗ್
About Us
About Us
About Us

|| || || ||

ಒಟ್ಟು ಓದುಗರ ಸಂಖ್ಯೆ : 62+

ಗದಗ ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಸಾವಿರಾರು ಬಡ ಫಲಾನುಭವಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅರ್ಜಿ ಸಲ್ಲಿಕೆಗೆ ಅವಕಾಶ ಸಿಗದ ಕಾರಣ, ಜಿಲ್ಲೆಯಲ್ಲಿ 23,430 ಅರ್ಜಿಗಳು ಬಾಕಿ ಉಳಿದಿವೆ. ತಾಂತ್ರಿಕ ಕಾರಣಗಳಿಂದಾಗಿ ವಿತರಣೆ ವಿಳಂಬವಾಗಿದ್ದು, ಶೀಘ್ರವೇ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಆಹಾರ ಇಲಾಖೆ ತಿಳಿಸಿದೆ. ಹೈಲೈಟ್ಸ್‌: ಬಿಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ ಸ್ಥಗಿತಗೊಂಡಿರುವುದರಿಂದ, ಜಿಲ್ಲೆಯಲ್ಲಿಯ ಹಲವಾರು ಬಡ ಫಲಾನುಭೋಗಿಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿಅನುಮೋದನೆಗೊಳ್ಳುವ 12,393 ಅರ್ಜಿಗಳಲ್ಲಿ 6,854 ಅರ್ಜಿಗಳು ಬಾಕಿ ಹೊಸದಾಗಿ ಅರ್ಜಿ ಸಲ್ಲಿಕೆಗೆ ಅವಕಾಶ ಶೀಘ್ರವೇ ಆರಂಭವಾಗುವ ನಿರೀಕ್ಷೆಯಿದೆ. ಗದಗ: ರಾಜ್ಯ ಸರಕಾರ ಹೊಸದಾಗಿ ಬಿಪಿಎಲ್‌ ಪಡಿತರ ಚೀಟಿಗಾಗಿ ಅರ್ಜಿ ಆಹ್ವಾನಿಸದ ಕಾರಣ, ಜಿಲ್ಲೆಯಲ್ಲಿ ಸಾವಿರಾರು ಬಡ ಫಲಾನುಭವಿಗಳು ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಸಾವಿರಾರು ಅರ್ಜಿ ಬಾಕಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನವರೆಗೆ ಒಟ್ಟು 23,430 ಅರ್ಜಿ ಸಲ್ಲಿಕೆಯಾಗಿವೆ. ಇದರಲ್ಲಿ 12,393 ಅರ್ಜಿಗಳು ಮಾತ್ರ ಅನುಮೋದನೆಗೊಂಡಿವೆ. 6,854 ಅರ್ಜಿ ಬಾಕಿ ಉಳಿದಿವೆ. ಆಹಾರ ಇಲಾಖೆ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ23,430 ಅರ್ಜಿ ಸಲ್ಲಿಕೆಯಾಗಿವೆ. 1,094 ಅರ್ಜಿದಾರರು ತಮ್ಮ ಅರ್ಜಿ ಹಿಂಪಡೆದಿದ್ದಾರೆ. 19,915 ಅರ್ಜಿಗಳ ಕುರಿತು ಸ್ಥಳ ಸಮೀಕ್ಷೆ ನಡೆದಿದೆ. 12,393 ಅರ್ಜಿಗಳಿಗೆ ಆಹಾರ ನಿರೀಕ್ಷಕರು ಅನುಮೋದನೆ ನೀಡಿದ್ದಾರೆ. ಅದರಲ್ಲಿ 6,854 ಅರ್ಜಿಗಳು ನಾನಾ ಕಾರಣಗಳಿಂದ ಬಾಕಿ ಉಳಿದಿವೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand