ಲೈವ್ ಟಿವಿ ನ್ಯೂಸ್

ದಿನಾಂಕ : 14-09-2025

ಜನಗಣತಿ ಯಲ್ಲಿ ಮರಾಠಾ ಸಮಾಜ ಬಾಂಧವರ ಸಕ್ರಿಯ ಪಾಲ್ಗೊಳ್ಳುವಿಕೆ

ವರದಿಗಾರರು : ರಮೇಶ್ ಅಂಗಡಿ
ವರದಿ ಸ್ಥಳ :ಬಾಗಲಕೋಟ್
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 6+

ಇಂದು ಬಾಗಲಕೋಟೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಬರುವ ಸೆಪ್ಟೆಂಬರ್ 22 ರಿಂದ ಪ್ರಾರಂಭವಾಗುವ ಜನಗಣತಿ ಯಲ್ಲಿ ಮರಾಠಾ ಸಮಾಜ ಬಾಂಧವರು ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಮತ್ತು ತಮ್ಮ ಹೆಸರು, ಧರ್ಮ ,ಜಾತಿ ,ಉಪಜಾತಿ ನೊಂದಾಯಿಸಬೇಕೆಂದು ಕೇಳಿಕೊಳ್ಳಲಾಯಿತು. ಧರ್ಮ.... ಹಿಂದೂ ,ಜಾತಿ... ಮರಾಠಾ, ಉಪಜಾತಿ... ಕುಣಬಿ , ಎಂದು ನಮೂದಿಸಬೇಕೆಂದು ತಿಳಿಸಲಾಯಿತು.

ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ರಾಜ್ಯ ಉಪಾಧ್ಯಕ್ಷ ಡಾ. ಶೇಖರ್ ಮಾನೆ , ಜಿಲ್ಲಾಧ್ಯಕ್ಷ ಶ್ರೀಕಾಂತ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್ ಜಾದವ್, ಜಿಲ್ಲಾ ಖಜಾಂಚಿ ಮಾರುತಿ ಶಟವಾಜಿ ,ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷ ಶ್ರೀಮತಿ ಉಮಾ ರವೀಂದ್ರ ಮಾನೆ ,ಉಪಾಧ್ಯಕ್ಷ ಶ್ರೀಮತಿ ಕಲ್ಪನಾ ವಾಸು ಸಾವಂತ್ ಉಪಸ್ಥಿತರಿದ್ದರು

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand