
ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025
ತುಮಕೂರಿನಲ್ಲಿ ಮುಂದುವರೆದ ತುಮಕೂರು ದಸರಾ ಆಚರಣೆ ವಿವಾದ
ವರದಿಗಾರರು : ನಜ್ರುಲ್ಲಾ ಬೇಗ್ ,
ವರದಿ ಸ್ಥಳ :ತುಮಕೂರು
ಒಟ್ಟು ಓದುಗರ ಸಂಖ್ಯೆ : 7+
ಜಿಲ್ಲಾಧಿಕಾರಿ - ನಾಗರೀಕ ದಸರಾ ಕಮಿಟಿ ನಡುವಿನ ಸಭೆ ವಿಫಲ. ತುಮಕೂರು ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸುವಂತೆ ಸೂಚಿಸಿದ್ದ ಹೈಕೋರ್ಟ್. ಹೈಕೋರ್ಟ್ ನಿರ್ದೇಶದ ಹಿನ್ನೆಲೆ ನಡೆದ ಸಭೆ ವಿಫಲ. ನಿನ್ನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ. ಒಮ್ಮತದ ನಿರ್ಧಾರಕ್ಕೆ ಬರಲು ವಿಫಲವಾದ ಸಭೆ. ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲೇ ದಸರಾ ಆಚರಣೆಗೆ ಅವಕಾಶ ಕೊರಿದ ನಾಗರೀಕ ದಸರಾ ಸಮಿತಿ. ನಾಗರೀಕ ದಸರಾ ಸಮಿತಿಯ ಬೇಡಿಕೆಗೆ ಒಪ್ಪದ ಜಿಲ್ಲಾಢಳಿತ. ಜಿಲ್ಲಾಢಳಿತದೊಂದಿಗೆ ಕೈ ಜೋಡಿಸುವಂತೆ ದಸರಾ ಸಮಿತಿಗೆ ಮನವಿ ಮಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್. ಸರ್ಕಾರಿ ಜ್ಯೂನಿಯರ್ ಮೈದಾನದಲ್ಲೇ ದಸರಾ ಆಚರಣೆಗೆ ದಸರಾ ಸಮಿತಿ ಪಟ್ಟು ಇಂದು ಮತ್ತೆ ಹೈಕೋರ್ಟ್ ನಲ್ಲಿ ದಸರಾ ಸಮಿತಿಯ ಕೇಸ್ ವಿಚಾರಣೆ. ಕುತೂಹಲ ಮೂಡಿಸಿದ ಹೈ ಕೋರ್ಟ್ ತೀರ್ಪು. ಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ಹೋರಾಟ ಮಾಡಲು ಮುಂದಾದ ನಾಗರಿಕ ದಸರಾ ಕಮಿಟಿ ಇನ್ನೋಂದಡೆ ದಸರಾ ಸಿದ್ದತೆ ಶುರು ಮಾಡಿದ ಜಿಲ್ಲಾಢಳಿತ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















