
ಲೈವ್ ಟಿವಿ ನ್ಯೂಸ್

ದಿನಾಂಕ : 16-09-2025
ನಿಷೇಧ ಬೈಕ್ ವ್ಹೀಲಿಂಗ್ ಜೊತೆ ಲಾಂಗ್ ಹಿಡಿದ ಪುಂಡರು
ವರದಿಗಾರರು : ಜ್ಯೋತಿ
ವರದಿ ಸ್ಥಳ :ತುಮಕೂರು
ಒಟ್ಟು ಓದುಗರ ಸಂಖ್ಯೆ : 11+
ರಾಜಧಾನಿ ಬೆಂಗಳೂರಲ್ಲಿ ನಿಲ್ಲದ ಡೆಡ್ಲಿ ವ್ಹೀಲಿಂಗ್ ಹಾವಳಿ, ಬೈಕ್ ವ್ಹೀಲಿಂಗ್ ಮಾಡ್ತಾ ಲಾಂಗ್ ಹಿಡಿದು ಪುಂಡಾಟ, ಹೊಸಕೋಟೆ ಟು ಕೆ.ಆರ್ ಪುರ ರಸ್ತೆಯಲ್ಲಿ ಪುಂಡರ ಕೀಟಲೆ, ನಿಷೇಧ ಬೈಕ್ ವ್ಹೀಲಿಂಗ್ ಜೊತೆ ಲಾಂಗ್ ಹಿಡಿದ ಪುಂಡರು ಆವಲಹಳ್ಳಿ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಯುವಕರಿಂದ ಹುಚ್ಚಾಟ ಒಂದೇ ಸ್ಕೂಟಿಯಲ್ಲಿ ಇಬ್ಬರು ಪುಂಡರ ಡೆಡ್ಲಿ ವ್ಹೀಲಿಂಗ್ ಜೊತೆ ಲಾಂಗ್ ಹಿಡಿದು ಪೋಸ್ಪಕ್ಕದಲ್ಲೇ ಇನ್ನೊಂದು ಬೈಕ್ ಸವಾರನಿಂದ ವಿಡಿಯೋ ಸೆರೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಈ ಬಗ್ಗೆ ನೆಟ್ಟಿಗರಿಂದ ತೀವ್ರ ಆಕ್ರೋಶ ಪುಂಡಾಟ ಮೆರೆದ ಯುವಕರನ್ನ ಬಂಧಿಸುವಂತೆ ಆಗ್ರಹ
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















