ಲೈವ್ ಟಿವಿ ನ್ಯೂಸ್

ದಿನಾಂಕ : 02-09-2025

ಚಂದಗುಳಿಯಲ್ಲಿ ಮಹಿಳಾ ತಾಳಮದ್ದಳೆ ಬಳಗದಿಂದ ಭೀಷ್ಮ ವಿಜಯ

ವರದಿಗಾರರು : ಹರೀಶ್ ಜೋಗಿ
ವರದಿ ಸ್ಥಳ :ಯಲ್ಲಾಪುರ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 24+

ಯಲ್ಲಾಪುರ ತಾಲೂಕಿನ ಚಂದಗುಳಿ ಶ್ರೀಸಿದ್ಧಿವಿನಾಯಕ ದೇವಾಲಯದಲ್ಲಿ ತೇಲಂಗಾರಿನ ಮೈತ್ರಿ ಮಹಿಳಾ ತಾಳಮದ್ದಳೆ ಬಳಗದಿಂದ ಭೀಷ್ಮ ವಿಜಯ ತಾಳಮದ್ದಳೆ ನಡೆಯಿತು.

ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರು, ಮದ್ದಳೆವಾದಕರಾಗಿ ನಾಗಪ್ಪಾ ಕೋಮಾ‌ರ್ ಪಾಲ್ಗೊಂಡಿದ್ದರು. ಭೀಷ್ಮನಾಗಿ ಶಾರದಾ ಗಾಂಪ್ಟರ್ ಬೆಟ್ಟೆಮನೆ, ಅಂಬೆಯಾಗಿ ಲಕ್ಷ್ಮೀ ಗಾಂಟ್ಕರ್ ಸಾಂಬೆಮನೆ, ಬ್ರಾಹ್ಮಣನಾಗಿ ಶಾರದಾ ಗಾಂಪ್ಟರ್ ಸಾಂಬೆಮನೆ, ಸಾಲ್ವನಾಗಿ ನಿರ್ಮಲಾ ಭಾಗ್ವತ್ ತೇಲಂಗಾ‌ರ್, ಶೈಖ್ಯಾವತ್ಯನಾಗಿ ಸುಶೀಲಾ ಗಾಂಟ್ಕ‌ರ್ ಬಾಳಂತಪಾಲ್‌, ಅಕೃತಾವರ್ಣನಾಗಿ ನಳಿನಿ ಭಟ್ಟ ದೇವಸ, ಪರಶುರಾಮನಾಗಿ ಮಹಾಲಕ್ಷ್ಮೀ ಗಾಂತ್ಕರ್ ಸಾಂಬೇಮನೆ ಪಾತ್ರ ನಿರ್ವಹಿಸಿದರು

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand