ಲೈವ್ ಟಿವಿ ನ್ಯೂಸ್

ದಿನಾಂಕ : 07-09-2025

ಬಾಗಲಕೋಟೆ ಜಿಲ್ಲೆಯ ಎಸ್ ಪಿ ಅವರಿಗೆ ಮನವಿ

ವರದಿಗಾರರು : ಫಯಾಜ್,
ವರದಿ ಸ್ಥಳ :ಬಾಗಲಕೋಟೆ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 26+

ಬಾಗಲಕೋಟೆ ನಗರದಲ್ಲಿ ನಡೆಯುತ್ತಿರುವ 12ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ದ್ವೇಷ ಭಾಷಣ ಹಾಗೂ ಸಮುದಾಯ ಪ್ರಚೋದನೆ ತಡೆಯಲು ತಕ್ಷಣದ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಬಾಗಲಕೋಟೆ ಜಿಲ್ಲೆಯ ಎಸ್ ಪಿ ಅವರಿಗೆ ಮನವಿ. ಮಾಡಲಾಯಿತು.

ಪ್ರತಿ ಸಮುದಾಯವು ತಮ್ಮ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವ ಹಕ್ಕನ್ನು ನಾವು ಗೌರವಿಸುತ್ತೇವೆ. ಆದರೆ ಹಿಂದಿನ ಕಾರ್ಯಕ್ರಮಗಳಲ್ಲಿ ಶಾಸಕರಾದ ಶ್ರೀ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇವೆ ಈ ಸಂದರ್ಭದಲ್ಲಿ SDPI ಬಾಗಲಕೋಟ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಖಾಸಿಂ ಗೊಳಸಂಗಿ, ಸದಾಂ ಮುಲ್ಲಾ, ಮಹಬೂಬ ಹಡಗಲಿ, ಅಲ್ತಾಫ್ ಮದರಿ ಅಲ್ತಾಫ್ ಮದರಿ, ಹೈದರ್ ಸಂತ ಶಿರೂರು, ಹುಸೇನ್ ಬಿಲ್ಕೆರೂರ್, ಅರ್ಷದ್ ಬದಾಮಿ ಸದಸ್ಯರು ಕಾರ್ಯಕರ್ತರು ಹಾಗೂ ಪಕ್ಷದ ಹಿತೈಷಿಗಳು ಉಪಸ್ಥಿತರಿದ್ದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand