
ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025
ಟ್ರ್ಯಾಕ್ಟರ್ ಉಳಿಸಲು ಹೋಗಿ KSRTC ರಸ್ತೆ ಬಿಟ್ಟು ಕೆಳಗೆ ಬಿದ್ದಿದೆ
ವರದಿಗಾರರು : ಬಸವರಾಜ್
ವರದಿ ಸ್ಥಳ :ಕೊಪ್ಪಳ
ಒಟ್ಟು ಓದುಗರ ಸಂಖ್ಯೆ : 11+
ಟ್ರ್ಯಾಕ್ಟರ್ ಉಳಿಸಲು ಹೋಗಿ KSRTC ರಸ್ತೆ ಬಿಟ್ಟು ಕೆಳಗೆ ಬಿದ್ದಿದೆ ಕೊಪ್ಪಳ ತಾಲೂಕಿನಲ್ಲಿ ಬರುವಂಥಹ ಗಂಗನಾಳ ಗ್ರಾಮದ ಅತ್ತಿರದಲ್ಲಿ ಕೊಪ್ಪಳ ಡಿಪೋ ಕ್ಕೆ ಬರುವಂತಹ KA37 F0820 ಕೊಪ್ಪಳ ದಿಂದ ಕನಕಗಿರಿಗೆ ಹೋಗುವಂತ ರಸ್ತೆಯು ಸರಿಯಾಗಿ ಹಗಲಿಕರಣ ಇಲ್ಲದೆ ದುರಸ್ತಿ ಗೊಂಡಿದರಿಂದ ಅಪೋಸಿಟ್ ಬರುವಂತಹ ಗಾಡಿಗಳಿಗೆ ಸೈಡ್ ಹೋಗಲು ರಸ್ತೆ ಇಲ್ಲದ ಕಾರಣ ಅದೇ ರಸ್ತೆಯಲ್ಲಿ ವೇಗವಾಗಿ ಅಪೋಸಿಟ್ ಬಂದ ಟ್ರ್ಯಾಕ್ಟರ್ ಅನ್ನು ಉಳಿಸಲು ಹೋಗಿ KSRTC ಬಸ್ ರಸ್ತೆ ಬಿಟ್ಟು ಕೆಳಗೆ ನಿಂತಿದೆ ,ಬಸ್ ನಲ್ಲಿ ಇದ್ದಂತಹ ಪ್ರಯಾಣಿಕರಿಗೆ ಯಾವ ರೀತಿಯು ಪ್ರಾಣಪಾಯ ವಾಗಿಲ್ಲ ಯಂದು KSRTC ಬಸ್ ಡ್ರೈವರ್ ಮತ್ತು ಕಂಡಕ್ಟರ್ ಹೇಳಿದ್ದಾರೆ..
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















