ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025

ಈ ದೇವರಿಗೆ ಜಾತ್ರೆ ಅಂದರೆ ಪಟಾಕಿ ಸಿಡಿಸುವುದು ವಿಶೇಷ...

ವರದಿಗಾರರು : ಹೆಚ್ ಎಂ ಹವಾಲ್ದಾರ್
ವರದಿ ಸ್ಥಳ :ಬಾಗಲಕೋಟೆ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 8+

ಲಕ್ಷಾಂತರ ರೂಪಾಯಿಗಳ ಪಟಾಕಿ ಸಿಡಿಸಿ,ಹರಕೆ ತೀರಿಸುವ ಭಕ್ತರು... ಪಟಾಕಿ ಸಿಡಿಸಿದರೆ ಸಕಲ ಸಂಕಷ್ಟ ದೂರು ಆಗುತ್ತದೆ ಎಂದು ನಂಬುವ ಭಕ್ತರು... ಬನಹಟ್ಟಿ ಪಟ್ಟಣದಲ್ಲಿರುವ ಕಾಡ ಸಿದ್ದೇಶ್ವರ ದೇವಾಲಯ ಜಾತ್ರೆಯ ವಿಶೇಷ.... ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಲಕ್ಷಾಂತರ ಮೌಲ್ಯದ ವೆಚ್ಚ ಮಾಡಿ ಪಟಾಕಿ ಸಿಡಿಸುವುದು ಸಾಮಾನ್ಯ....

ಬೆಳಗಿನಿಂದ ದೇವರಿಗೆ ವಿಶೇಷ ಪೂಜೆ, ಪುರಸ್ಕಾರ, ಭಕ್ತರಿಂದ ದೀರ್ಘದಂಡ ನಮ್ಮಸ್ಕಾರ ಸೇರಿದಂತೆ ವಿವಿಧ ಪೂಜೆ ಯಲ್ಲಿ ಭಾಗಿ.... ಮಹಾರಾಷ್ಟ್ರ ರಾಜ್ಯ ಸೇರಿದಂತೆ ವಿವಿಧ ಪ್ರದೇಶಗಳಿಂದ ಬರುವ ಭಕ್ತರು... ಪಟಾಕಿ ಸಿಡಿಸುವುದರಿಂದ ಪರಿಸರ ಹಾನಿ ಆಗುವ ಬಗ್ಗೆ ಅಪಸ್ವರ ಇದ್ದರೂ,ಕೇಳುತ್ತಿಲ್ಲ ಭಕ್ತರು... ನೂರಾರು ವರ್ಷದ ಇತಿಹಾಸ ದಿಂದ ಬಂದಿರುವ ಸಂಪ್ರದಾಯ ಪದ್ಧತಿ ಎಂದು ಪಟಾಕಿ ಸಿಡಿಸಿ ಹರಕೆ ತೀರಿಸುವ ಭಕ್ತರು...

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand