
ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025
ದಾವಣಗೆರೆ ಮುಖಕ್ಕೆ ಕೈಗೆ ಕಪ್ಪು ಬಟ್ಟೆ ಕಟ್ಟಿ ಗಣಪತಿ ವಿಸರ್ಜನೆ
ವರದಿಗಾರರು : ಡಾ . ಜ್ಯೋತಿ
ವರದಿ ಸ್ಥಳ :ತುಮಕೂರು
ಒಟ್ಟು ಓದುಗರ ಸಂಖ್ಯೆ : 4+
ದಾವಣಗೆರೆ ನಗರದ ಬಸವರಾಜ ಪೇಟೆ ಮತ್ತು ಮಟ್ಟಿಕಲ್ ನಲ್ಲಿ ಮುಖಕ್ಕೆ ಕೈಗೆ ಕಪ್ಪು ಬಟ್ಟೆ ಕಟ್ಟಿ ಗಣಪತಿ ವಿಸರ್ಜನೆ , ಸರ್ಕಾರ ಗಣಪತಿ ವಿಸರ್ಜನೆ ವೇಳೆ ಡಿಜೆ ಗೆ ಅನುಮತಿ ನಿರಾಕರಣೆ ಹಿನ್ನೆಲೆ ಕಪ್ಪು ಬಟ್ಟೆ ಕಟ್ಟಿ ವಿಸರ್ಜನೆ ಮಾಡಲಾಗಿದೆ , ಗಣಪತಿ ಇದು ನಿನ್ನ ಕಾಲವಲ್ಲ, ಕಾಂಗ್ರೆಸ್ ಸರ್ಕಾರದ ಕಾಲ ಎಂದು ಭಕ್ತರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ,ಹಿಂದೂಗಳ ಹಬ್ಬಕ್ಕೆ ನಿರ್ಬಂಧ ಹೇರುತ್ತಿದೆ, ಮೆರವಣಿಗೆಗೆ ಸೂಕ್ತ ರಸ್ತೆ ಮಾರ್ಗಕ್ಕೆ ಪೊಲೀಸರ ನಿರ್ಬಂಧ ಹಿನ್ನೆಲೆ ಭಕ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















