ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ಬೆಂಗಳೂರಿನಲ್ಲಿ ಮನೆ ಲೀಸ್ ಗೆ ಪಡೆಯೋ ಮುನ್ನ ಹುಷಾರ್

ವರದಿಗಾರರು : ಡಾ. ಜ್ಯೋತಿ
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 9+

ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಂದ ವಂಚನೆ ವಿವೇಕ್ ಕೇಶವನ್ ಎಂಬಾತನಿಗೆ ಸೇರಿದ ಕಂಪನಿ ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವೆಡೆ ವಂಚನೆ ಲಕ್ಷ ಲಕ್ಷ ಹಣ ಪಡೆದು ಮಕ್ಮಲ್ ಟೋಪಿ ಹಾಕ್ತಾರೆ ಹುಷಾರ್ ಖಾಸಗಿ ಕಂಪನಿಯಿಂದ ನೂರಾರು ಜನರಿಗೆ ದೋಖ ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಪೋಟೋ ತೆಗೆಸಿಕೊಂಡಿರುವ ವಂಚಕ ಸುಮಾರು ಆರವತ್ತು ಕೋಟಿಗೂ ಅಧಿಕ ವಂಚನೆ ಮಾಡಿರುವ ಆರೋಪ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಕಷ್ಟ ಪಟ್ಟು ಮನೆಗೆ ಹಣ ಕೊಟ್ಟವರು ಈಗ ಬೀದಿಪಾಲು ಎಲೆಕ್ಟ್ರಾನಿಕ್ ಸಿಟಿಯಲ್ಲಿದ್ದ ಕೆಟಿನಾ ಹೋಮ್ಸ್ ಕಂಪನಿ ವೆಬ್ ಸೈಟ್ ಮುಖಾಂತರ ಕೆಟಿನಾ ಎಂಬ ಬ್ರೋಕರ್ ಕಂಪನಿ ಮಾಡಿಕೊಂಡಿದ್ದ ಮಾಲೀಕರಿಂದ ಮನೆ ಬಾಡಿಗೆ ಪಡೆಯುತ್ತಿದ್ದ ವಿವೇಕ್ ಕೇಶವನ್ ಅಂಡ್ ಗ್ಯಾಂಗ್ ಬಳಿಕ ವೆಬ್ ಸೈಟ್ ಮೂಲಕ ಲೀಸ್ಗೆ ಮನೆ ಹುಡುಕುತ್ತಿರುವವರಿಗೆ ಗಾಳ ಮನೆ ಲೀಸ್ಗೆ ಕೊಟ್ಟು ಲಕ್ಷಾಂತರ ರೂಪಾಯಿ ಹಣ ಪಡೆಯುತ್ತಿದ್ದ ವಿವೇಕ್ ಅಂಡ್ ಗ್ಯಾಂಗ್ ಮನೆ ಮಾಲೀಕನಿಗೆ ಒಂದೆರಡು ತಿಂಗಳು ಮನೆ ಬಾಡಿಗೆ ಕಟ್ಟಿದ್ದ ಕಳೆದ ಆರು ತಿಂಗಳಿಂದ ಮನೆ ಬಾಡಿಗೆ ಹಣ ಕಟ್ಟದೆ ವಿವೇಕ್ ಕೇಶವನ್ ಎಸ್ಕೇಪ್ ರಾತ್ರೋರಾತ್ರಿ ಕಂಪನಿಯು ಖಾಲಿ ಮಾಡಿ ಹೋದ ವಂಚಕ ವಿವೇಕ್ ಮನೆ ಖಾಲಿ ಮಾಡಿ ಎಂದು ಲೀಸ್ಗೆ ಹೋಗಿದ್ದ ಜನರಿಗೆ ಮಾಲೀಕರಿಂದ ಒತ್ತಡ ಅತ್ತ ಲೀಸ್ಗೆ ಕೊಟ್ಟ ಲಕ್ಷಾಂತರ ರೂಪಾಯಿ ಹಣವು ಇಲ್ಲ ಇತ್ತ ಮನೆಯೂ ಇಲ್ಲದೆ ಬೀದಿಗೆ ಬಿದ್ದ ಕುಟುಂಬಗಳು ಮನೆ ಲೀಸ್ ಗೆ ಕೊಡಿಸಿ ನೂರಾರು ಕುಟುಂಬಗಳಿಗೆ ವಂಚನೆ ಮನೆ ಚೆನ್ನಾಗಿದೆ ಅಂತ ಲಕ್ಷ ಲಕ್ಷ ಹಣ ಕೊಟ್ಟವರಿಗೆ ಪಂಗನಾಮ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ವಿವೇಕ್ ಕೇಶವನ್ ಮೇಲೆ fir ದಾಖಲುಪರಾರಿಯಾಗಿರುವ ವಂಚಕ ವಿವೇಕ್ ಕೇಶವನ್ ವಿರುದ್ದ ಕ್ರಮಕ್ಕೆ ಆಗ್ರಹ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand