ಲೈವ್ ಟಿವಿ ನ್ಯೂಸ್

ದಿನಾಂಕ : 04-09-2025

ಯುಟ್ಯುಬರ್ ಸಮೀರ್ ಮನೆಗೆ ಪೊಲೀಸರ ದೀಡೀರ್ ಆಗಮನ

ವರದಿಗಾರರು : ಡಾ . ಜ್ಯೋತಿ
ವರದಿ ಸ್ಥಳ :ತುಮಕೂರು
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 23+

ಇಂದು ಮದ್ಯಾಹ್ನ ೧. ೪೨ ರ ಸಮಯದಲ್ಲಿ ಯುಟ್ಯುಬರ್ ಸಮೀರ್ ವಾಸವಾಗಿದ್ದ ಬೆಂಗಳೂರಿನ ಬನ್ನೇರಘಟ್ಟ ಸಮೀಪ ಇರುವ ಬಾಡಿಗೆ ಮನೆಗೆ ಧೀಡಿರ್ ಆಗಮಿಸಿದಬೆಳ್ತಂಗಡಿ ಪೊಲೀಸರು .

ಮನೆ ಬಾಗಿಲು ತೆರೆಯುವಂತೆ ಸಾಕಷ್ಟು ಬಾರಿ ಕರೆದರೂ ಯಾರೊಬ್ಬರು ಬಾಗಿಲು ತೆಗೆಯದ ಕಾರಣ ವಾಪಸ್ ಆದ ಪೊಲೀಸರು.

ನಂತರ ಮತ್ತೆ ಮಧ್ಯಾಹ್ನ ಸುಮಾರು ೧. ೪೭ ರ ಸಮಯಕ್ಕೆ ಪೊಲೀಸರು ಸಮೀರ್ ಮನೆ ಬಳಿ ತೆರಳಿದ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ ಮತ್ತು ಅವರ ತಂಡ ಹಾಗು ಎಫ್ ಎಸ್ ಎಲ್ ವಿಭಾಗದ ತಂಡದವರು ಕಾಲ್ ಮಾಡಿ ಬಾಗಿಲು ತೆರೆಸಿದರು

ಸಮೀರ್ ಗೆ ನ್ಯಾಯಾಲಯದಿಂದ ತಂದಿದ್ದ ಸರ್ಚ್ ವಾರಂಟ್ ತೋರಿಸಿ ಎ ೧ ವಿಡಿಯೋ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಬಳಸಲಾಗಿದ್ದ ಕಂಪ್ಯೂಟರ್ ಹಾಗು ಆತನು ವಿಡಿಯೋ ಮಾಡಲು ಬಳಸಲಾಗಿದ್ದ ಮೊಬೈಲ್ ಅನ್ನು ಪರಿಶೀಲನೆ ಮಾಡಿದರು

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand