ಲೈವ್ ಟಿವಿ ನ್ಯೂಸ್

ದಿನಾಂಕ : 15-08-2025

*ಬಿಜೆಪಿ ಕಚೇರಿಯಲ್ಲಿ 79 ನೇ ಸ್ವಾತಂತ್ರ್ಯ,ಕಿತ್ತೂರ ರಾಣಿಯ,ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ*

ವರದಿಗಾರರು : ರಾಜಶೇಖರ ಮಾಲಿ ಪಾಟೀಲ್
ವರದಿ ಸ್ಥಳ :ಶಹಾಪುರ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 57+

*ಶಹಾಪುರ, ಆಗಸ್ಟ್ 15* ನಗರದ ಬಿಜೆಪಿ ಕಚೇರಿಯಲ್ಲಿ ಇಂದು 79 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕಿತ್ತೂರು ರಾಣಿಯ ಬಂಟ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮೀಣ ಮಂಡಲ ಅಧ್ಯಕ್ಷರಾದ ತಿರುಪತಿ ಹತ್ತಿಕಟಿಗಿ, ಹಿರಿಯ ಮುಖಂಡರಾದ ಡಾ|| ಚಂದ್ರಶೇಖರ ಸುಬೇದಾರ, ಯುವ ಮುಖಂಡರಾದ ಅಪ್ಪುಗೌಡ ಪಾಟೀಲ ಯಾಳಗಿ, ಗುಡದಪ್ಪ ಲಿಂಗಸೂರ, ಗ್ರಾಮೀಣ ಮಂಡಲ ಪ್ರ,ಕಾ ಬಾಲಕೃಷ್ಣ ಹುಲಕಲ್, ನಗರ ಮಂಡಲ ಪ್ರ,ಕಾ ವೆಂಕಟೇಶ ಗೌನಳ್ಳಿ, ಪ್ರಮುಖರಾದ ಮಹೇಶ ರಸ್ತಾಪೂರ, ವೆಂಕಟೇಶ ಮೂಲಿಮನಿ, ಬಾಲು ಹೊಸೂರ, ಹುಸನಪ್ಪ ಅಜ್ಜಕೊಲ್ಲಿ, ಶಾಂತಕುಮಾರ ನಾಗನಟಿಗಿ, ಲಕ್ಷ್ಮೀಕಾಂತ ಬಿರಾಳ, ಪ್ರಭು ದೊಡ್ಡಮನಿ, ನಿಖಿಲ್‌ ಕುಮಾರ, ಸೋಪಣ್ಣ ಸಗರ, ಬಸವರಾಜ ಠಾಣಾಗುಂದಿ, ಮಲ್ಲಪ್ಪ ನಾಯ್ಕೋಡಿ, ಅರುಣ ಗಾಂಜಿ, ತಿಮ್ಮಯ್ಯ ಸೈದಾಪೂರ, ವಿಶ್ವನಾಥ ಗೊಡಗಾಂವ್, ಮಂಜುನಾಥ ಅಲಬಾನೂರ್, ಮಲ್ಲಿಕಾರ್ಜುನ ಕನ್ಯಕೋಳೂರ, ಸುನೀಲ ನಾಲ್ವಡಗಿ, ರಾಮರೆಡ್ಡಿ ತಳವಾರ, ಪ್ರಕಾಶ ಜಿರ್ಲೆ, ಬಸವರಾಜ ನಾಲವಾರ, ಓಂ ಪ್ರಕಾಶ ಕಟ್ಟಿಮನಿ ಹಾಗೂ ಸಾಗರ ಜೋಶಿ ಮತ್ತು ಇತರ ಕಾರ್ಯಕರ್ತರು, ದೇಶಾಭಿಮಾನಿಗಳು ಉಪಸ್ಥಿತರಿದ್ದರು.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand