ಲೈವ್ ಟಿವಿ ನ್ಯೂಸ್

ದಿನಾಂಕ : 05-09-2025
ನಮ್ಮ ಭರವಸೆ ಈಡೇರಿದೆ, ಸವದತ್ತಿ ಈಗ ನಗರಸಭೆ.
ವರದಿಗಾರರು : ಇಮಾಮಸಾಬ ಹಣಬರಕಡಬಿ
ವರದಿ ಸ್ಥಳ :ಬೆಳಗಾಂ
ಒಟ್ಟು ಓದುಗರ ಸಂಖ್ಯೆ : 28+
ಸವದತ್ತಿ ಯಲ್ಲಮ್ಮ ಪುರಸಭೆ ಅಧಿಕೃತವಾಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಸವದತ್ತಿ ಪುರಸಭೆ ಆವರಣದಲ್ಲಿ ಹಮ್ಮಿಕೊಂಡಂತ ಕಾರ್ಯಕ್ರಮದಲ್ಲಿ. ಸ್ಥಳೀಯ ಶಾಸಕರಾದ ಶ್ರೀ ವಿಶ್ವಾಸ ಅಣ್ಣ ವೈದ್ಯರವರು. ಮಾತನಾಡಿದ ಅವರು. ಸತತ ಪ್ರಯತ್ನದ ಫಲದಿಂದ ನಮಗೆ ಪುರಸಭೆ ಹೋಗಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿದಂತ ನಮ್ಮ ಸರ್ಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿ. ನಮ್ಮ ಸರ್ಕಾರ ನಮ್ಮ ಹೆಮ್ಮೆ ಎಂದು ಘೋಷಿಸುತ್ತಾ ಹರ್ಷ ವ್ಯಕ್ತಪಡಿಸಿದರು. ನಾವನುಡಿದಂತೆ ನಡೆದಿದ್ದೇವೆ! ಎಂದರು.
ಈ ಸಂದರ್ಭದಲ್ಲಿ. ಪುರಸಭೆ ಅಧಿಕಾರಿಗಳು, ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆಯ ಎಲ್ಲಾ ಸರ್ವ ಸದಸ್ಯರು, ಸ್ಥಳೀಯ ಮುಖಂಡರು, ಪುರಸಭೆ ಸಿಬ್ಬಂದಿಯವರು ಮತ್ತು ಯುವ ಮಿತ್ರರು ಮುಂತಾದವರು ಉಪಸ್ಥಿತರಿದ್ದರು. ನಮ್ಮ ಭರವಸೆ ಈಡೇರಿದೆ, ಸವದತ್ತಿ ಈಗ ನಗರಸಭೆ.
ಸವದತ್ತಿ ಯಲ್ಲಮ್ಮ ಪುರಸಭೆ ಅಧಿಕೃತವಾಗಿ ನಗರಸಭೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ಸವದತ್ತಿ ಪುರಸಭೆ ಆವರಣದಲ್ಲಿ ಹಮ್ಮಿಕೊಂಡಂತ ಕಾರ್ಯಕ್ರಮದಲ್ಲಿ. ಸ್ಥಳೀಯ ಶಾಸಕರಾದ ಶ್ರೀ ವಿಶ್ವಾಸ ಅಣ್ಣ ವೈದ್ಯರವರು. ಮಾತನಾಡಿದ ಅವರು. ಸತತ ಪ್ರಯತ್ನದ ಫಲದಿಂದ ನಮಗೆ ಪುರಸಭೆ ಹೋಗಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿಸಿದಂತ ನಮ್ಮ ಸರ್ಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿ. ನಮ್ಮ ಸರ್ಕಾರ ನಮ್ಮ ಹೆಮ್ಮೆ ಎಂದು ಘೋಷಿಸುತ್ತಾ ಹರ್ಷ ವ್ಯಕ್ತಪಡಿಸಿದರು. ನಾವನುಡಿದಂತೆ ನಡೆದಿದ್ದೇವೆ! ಎಂದರು.
ಈ ಸಂದರ್ಭದಲ್ಲಿ. ಪುರಸಭೆ ಅಧಿಕಾರಿಗಳು, ತಹಸೀಲ್ದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪುರಸಭೆಯ ಎಲ್ಲಾ ಸರ್ವ ಸದಸ್ಯರು, ಸ್ಥಳೀಯ ಮುಖಂಡರು, ಪುರಸಭೆ ಸಿಬ್ಬಂದಿಯವರು ಮತ್ತು ಯುವ ಮಿತ್ರರು ಮುಂತಾದವರು ಉಪಸ್ಥಿತರಿದ್ದರು.
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು