
ಲೈವ್ ಟಿವಿ ನ್ಯೂಸ್

ದಿನಾಂಕ : 08-09-2025
ಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಣೆ
ವರದಿಗಾರರು : ಬಿ. ಎಸ್. ದೇವರಮನಿ.
ವರದಿ ಸ್ಥಳ :ತಾಳಿಕೋಟೆ
ಒಟ್ಟು ಓದುಗರ ಸಂಖ್ಯೆ : 22+
ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಶ್ರೀ ಬಸವೇಶ್ವರ ಪ್ರೌಢ ಶಾಲೆಯಲ್ಲಿ ಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಮುಖ್ಯ ಗುರುಗಳು ಜೆ. ಬಿ. ಗುಮಶೆಟ್ಟಿ ಬ್ರಹ್ಮಶ್ರೀ ನಾರಾಯಣ ಅವರನ್ನು ಇಡೀ ಭಾರತದಲ್ಲಿ ಜೀವಿಸಿದ್ದು. ಎಲ್ಲಾ ಸಂತರು ಆ ಸಮಾಜ ಸುಧಾಕರಲ್ಲಿ ಶ್ರೇಷ್ಠರೆಂದು ಪರಿಗಣಿಸಲಾಗಿದೆ .ಅವರು ಭಾರತದಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಕ್ಕಾಗಿ ಹೆಚ್ಚು ಪ್ರಸಿದ್ಧರಾಗಿದ್ದಾರೆ. ಅವರು ಇತರ ಹಲವು ವಿಧಗಳಲ್ಲಿ ಸಾಂಪ್ರದಾಯಕ ಹಿಂದೂ ಧರ್ಮಕ್ಕೆ ಬದ್ಧರಾಗಿದ್ದರೆ ಎಂದು ಮಾತನಾಡಿದರು. ಇದೇ ಸಂದರ್ಭದಲ್ಲಿ ರವಿ ಗುಮಶೆಟ್ಟಿ. ಶಿವಾನಂದ ಸರ್. ವ್ಹಿ. ಎಸ್. ಸಿಂದಗಿ ಇತರರು ಇದ್ದರು .
ಈ ದಿನದ ಪ್ರಮುಖ ಸುದ್ದಿಗಳು

ಹಾಟ್ ನ್ಯೂಸ್

ಚಲನಚಿತ್ರ ಮತ್ತು ಕಿರುತೆರೆ ಸುದ್ದಿಗಳು

ಕ್ರೈಂ ಸುದ್ದಿಗಳು
ರಾಜಕೀಯ ಸುದ್ದಿಗಳು

















