ಲೈವ್ ಟಿವಿ ನ್ಯೂಸ್

ದಿನಾಂಕ : 12-09-2025

ಹಳೆ ಬಾಗಲಕೋಟೆ ನಗರದಲ್ಲಿ ಹಮಾಸ ಉಗ್ರಹ ಭಾವಚಿತ್ರ ಹಾಕಿದ ಫ್ಲೆಕ್ಸ್ ವಿವಾದಇಬ್ಬರ ಮೇಲೆ ಎಫ್.ಐ.ಆರ್ ದಾಖಲು

ವರದಿಗಾರರು : ಹೆಚ್ ಎಂ ಹವಾಲ್ದಾರ್
ವರದಿ ಸ್ಥಳ :ಬಾಗಲಕೋಟೆ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 16+

ಹಳೆ ಬಾಗಲಕೋಟೆ ನಗರದಲ್ಲಿ ಹಮಾಸ ಉಗ್ರಹ ಭಾವಚಿತ್ರ ಹಾಕಿದ ಫ್ಲೆಕ್ಸ್ ವಿವಾದಇಬ್ಬರ ಮೇಲೆ ಎಫ್.ಐ.ಆರ್ ದಾಖಲು, ಬಾಗಲಕೋಟೆ ಎಸ್ಪಿ ಸಿದ್ಧಾರ್ತ ಗೋಯಲ್ ಹೇಳಿಕೆ ಈದ ಮಿಲಾದ ಹಿನ್ನೆಲೆ ಆಕ್ಷೇಪಾರ್ಹ ಫ್ಲೆಕ್ಸ್ ಅಳವಡಿಸಿದ್ದ ಕೆಲವು , ಕಿಡಿಗೇಡಿಗಳಾದ ಜಾಫರ ಹಮನಸಾಗರ ಹಾಗೂ ಇಸ್ಮಾಯಿಲ್ ಬಾಗೇವಾಡಿ ಎಂಬ ಇಬ್ಬರು ಯುವಕರ ಮೇಲೆ ಪ್ರಕರಣ ದಾಖಲು .

ಈ ಕುರಿತು ಹಿಂದೂ ಸಂಘಟನೆ ಮುಖಂಡ ನಾಗೇಶ ಅಂಬಿಗೇರ ಪ್ರಕರಣ ದಾಖಲಿಸಿದ್ದರು, ನಗರದ ಶಹರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ,ತನಿಖೆ ಮುಂದುವರೆಸಿದ್ದೇವೆ...ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸುತ್ತಿದ್ದೇವೆ, ಮತ್ತೆ ಯಾರಾದ್ರು ಇದರಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಜರುಗಿಸುತ್ತೇವೆ, ಬಾಗಲಕೋಟೆ ಸಾರ್ವಜನಿಕರು ಶಾಂತಿ ಕಾಪಾಡಬೇಕು ಅದು ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand