ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025

ಘತ್ತರಗಿ ಭಾಗ್ಯವಂತಿಯ 13ನೇ ವರ್ಷದ ಪಾದಯಾತ್ರೆ.

ವರದಿಗಾರರು : ಶಿವು ರಾಠೋಡ
ವರದಿ ಸ್ಥಳ :ಯಾದಗಿರಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 6+

ಮಾರನಾಳ ತಾಂಡ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳ ತಾಂಡದಿಂದ ಶ್ರೀ ಘತ್ತರಗಿ ಭಾಗ್ಯವಂತಿಯವರೆಗೆ ಪಾದಯಾತ್ರೆ .ಪ್ರತಿ ವರ್ಷದಂತೆ ಈ ವರ್ಷಸೆರಿ 13ನೇ ವರ್ಷ ಪಾದಯಾತ್ರೆ ಇದಗಿದ್ದು ಈ ಪಾದಯಾತ್ರೆಯಲ್ಲಿ ಮಾರನಾಳ ತಾಂಡದ ಹಿರಿಯರು ಯುವಕರು ಸೇರಿ ಪಾದಯಾತ್ರೆ ಮಾಡುತ್ತಿದ್ದಾರೆ.

ಈ ಪಾದಯಾತ್ರೆಯು ಸರಿ-ಸುಮಾರು 120 ಕಿಲೋ ಮೀಟರ್ ನಷ್ಟು ದೂರವಿದ್ಧಿ ಆದರೂ ಸಹಾ ಮಳೆ, ಗಾಳಿ, ಚಳ್ಳಿ, ಅನ್ನದೆ ದೇವರ ಆರಾಧನೆ ಮಾಡುತ್ತ ಸುಮಾರು 3 ದಿನಗಳ ಕಾಲ ಪಯಣ ಬೆಳಸಿ ಆಮವಾಸೆ ದಿನದಂದು ಘತ್ತರಗಿ ಭಾಗ್ಯವಂತಿಯ ತಾಯಿಗೆ ಪೂಜಾ ಸಲ್ಲಿಸುತ್ತಾರೆ. ತದನಂತರ ನಾರಾಯಣಪುರ ಹತ್ತಿರಾದ ದಕ್ಷಿಣ ಕಾಶಿ ಎಂದೇ ಹೆಸರು ವಾಸಿಯಾಗಿರುವ ಛಾಯಾ ಭಗವರಿಗೆ ಬಂದು ಸ್ಥಾನಮಾಡಿ ದೇವಿಯ ಪೂಜೆ ಸಲ್ಲಿಸಿ ಅಲ್ಲಿಂದ ನದಿಯ ನೀರು ತಂದು ಸ್ವಾಗಮದ ಮನೆಗೆ ಬಂದು 9 ದಿನಗಳ ಕಾಲಾ ನವರಾತ್ರಿಯ ದೀಪವನ್ನು ಹಚ್ಚುವ ಪರಂಪರೆಯನ್ನು ಪಾಲಿಸುತ್ತಾರೆ.

ಈ ಪಾದಯಾತ್ರೆಯಲ್ಲಿ ಸರಿ ಸುಮಾರು 80ಕಿಂತ ಹೆಚ್ಚು ಜನರು ಪಾದಯಾತ್ರೆಯಲ್ಲಿ ಪಾಲಿಭಾಗಿಸ್ತಾರಾಗಿದ್ದಾರೆ ,ಇದೆ ಸಂದರ್ಭದಲ್ಲಿ ಪಾದಯಾತ್ರೆಯ ಹೋಗುವ ಮನೆಯ ಕುಟುಂಬಸ್ಥರು ಹಾಗೂ ಗುರು ಹಿರಿಯರು ಸೇರಿ ಅವರ ಪಾದಯಾತ್ರೆ ಸುಖಕರವಾಗಿ ಜರಗಲಿ ಎಂದು ತಾಯಿಯಲಿ ಬೇಡಿಕೊಂಡರು .

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand