ಲೈವ್ ಟಿವಿ ನ್ಯೂಸ್

ದಿನಾಂಕ : 17-09-2025

ಬೆಳಗಾವಿಯಲ್ಲಿ ಖಾಸಗಿ ಮಾರುಕಟ್ಟೆ ಬಂದ್ ಗಾಗಿ ರೈತರ ಪ್ರತಿಭಟನೆ

ವರದಿಗಾರರು : ತುಮಕೂರು
ವರದಿ ಸ್ಥಳ :ಡಾ. ಜ್ಯೋತಿ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 7+

ಬೆಳಗಾವಿಯಲ್ಲಿ ಖಾಸಗಿ ಮಾರುಕಟ್ಟೆ ಬಂದ್ ಗಾಗಿ ರೈತರ ಪ್ರತಿಭಟನೆ ವಿಚಾರ .ಮರದಿಂದ ಬಿದ್ದು ರೈತ ಶಂಕರ ಮಾಳಗಿ ಗಂಭೀರ ಗಾಯ ಪ್ರಕರಣ. ರೈತ ಶಂಕರ ಸ್ಥಿತಿ ಗಂಭೀರ ಹಿನ್ನೆಲೆ. ಬಿಮ್ಸ್ ಆಸ್ಪತ್ರೆಯಿಂದ ಕೆಎಲ್ಇ ಆಸ್ಪತ್ರೆಗೆ ರೈತ ಶಂಕರ ಶಿಪ್ಟ್ ಬಿಮ್ಸ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಭೇಟಿ. ಡಿಸಿ ಸೂಚನೆ ಮೇರೆಗೆ ಕೆಎಲ್ಇ ಆಸ್ಪತ್ರೆಗೆ ಶಿಪ್ಟ್.

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand