ಲೈವ್ ಟಿವಿ ನ್ಯೂಸ್

ದಿನಾಂಕ : 18-09-2025

78ನೆಯ ಕಲ್ಯಾಣ ಕರ್ನಾಟಕ ಉತ್ಸವ

ವರದಿಗಾರರು : ಬಸವರಾಜ ಪೂಜಾರಿ,
ವರದಿ ಸ್ಥಳ :ಬೀದರ
About Us
About Us
About Us

|| || || ||


ಒಟ್ಟು ಓದುಗರ ಸಂಖ್ಯೆ : 7+

78ನೆಯ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಧ್ವಜಾರೋಹಣ ನೆರವೇರಿಸಿದರು.. ನಗರದ ಜಿಲ್ಲಾ ನೇಹರು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 12 ತುಕಡಿಗಳು ಗೌರವ ವಂದನೆ ... ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ. ಅರಣ್ಯ ಸಚಿವ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ... ಕಲ್ಯಾಣ ಕರ್ನಾಟಕ ಭಾಗಕ್ಕೆ ನಮ್ಮ ಗೆ ಸ್ವಾತಂತ್ರ ಸಿಕ್ಕಿದು 17 ಸೆಪ್ಟೆಂಬರ್ 1948 ರಲ್ಲಿ . ಒಂದಯ ವರ್ಷ ಒಂದು ತಿಂಗಳ ಎರಡು ದಿನ ವಿಳಂಬವಾಗಿ ಸ್ವತಂತ್ರ ಸಿಕಿದ್ದೆ. ಸರ್ದಾರ್ ವಲ್ಲಭಾಯಿ ಪಟೇಲ್. ಸುಭಾಷ್ ಚೆಂದ್ರ ಭೋಸ.ಚಂದ್ರಶೇಖರ ಆಜಾದ.ದೇಶಕಾಗಿ ತ್ರಿವರ್ಣ ಧ್ವಜಕಾಗಿ ಹುತಾತ್ಮರಾದ ವಿವಿಧ ನಾಯಕರಎಂದು ಸ್ಮರಿಸಿದ ಸಚಿವ ಖಂಡ್ರ.....

ಈ ಸಂದರ್ಭದಲ್ಲಿ. ಶಾಸಕ ಡಾ ಶೈಲೇಂದ್ರ ಬೆಲ್ದಾಳೆ. ಸಂಸದ ಸಾಗರ ಖಂಡ್ರೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ. ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗೀರಿಶ ಬದೋಲೆ. ಬೀದರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಸೇರಿದಂತೆ ಜಿಲ್ಲೆಯ ನಾಗರಿಕರು .ಶಾಲೆ ಕಾಲೇಜು ಮಕ್ಕಳು ಉಪಸ್ತಿತರಿದ್ದರು ವರದಿ ;ಬಸವರಾಜ ಪೂಜಾರಿ, ಬೀದರ

ರಾಜಕೀಯ ಸುದ್ದಿಗಳು

brand
brand
brand
brand
brand
brand
brand
brand
brand