ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ಶಿವಮೊಗ್ಗ
ವರದಿ ದಿನಾಂಕ :
27-10-2025
ಸಾಮಾನ್ಯ ವ್ಯಕ್ತಿಯಾಗಿದ್ದ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದು ಬಂಗಾರಪ್ಪಜಿ: ಶಾಸಕ ಗೋಪಾಲಕೃಷ್ಣ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬಂಗಾರ ಧಾಮದಲ್ಲಿ ದಿವಂಗತ ಎಸ್. ಬಂಗಾರಪ್ಪ ಅವರ 93ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಲೂರು ತಾನು ಸಾಮಾನ್ಯ ವ್ಯಕ್ತಿ ಯಾಗಿದ್ದಾಗ ರಾಜಕೀಯಕ್ಕೆ ಬಂದು ಶಾಸಕನಾಗುವಂತೆ ಬೆಳೆಸಿದ್ದು ಎಸ್ ಬಂಗಾರಪ್ಪನವರು ಎಂದರು.
