ವರದಿಗಾರರು :
ಡಾ ಜ್ಯೋತಿ, ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಕಸ ಎಸೆಯುವವರ ವಿಡಿಯೋ ಹಂಚಿ 250 ಬಹುಮಾನ ಪಡೆಯಿರಿ
ಬೆಂಗಳೂರು ನಗರದಲ್ಲಿ ಕಸ ಎಸ ಓ ಅವರನ್ನು ತಡೆಯಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ (BSWML) ಕಸ ಸುರಿಯುವ ಹಬ್ಬ ಎಂಬ ವಿನೂತನ ಯೋಜನೆಯನ್ನು ಆರಂಭಿಸಿದೆ ಜನರು ಬೇಜವಾಬ್ದಾರಿಯಿಂದ ಕಸ ಎಸೆಯುವ ವಿಡಿಯೋವನ್ನು BSWML ನ whatsapp ಸಂಖ್ಯೆ 9448197197 ಗೆ ಕಳುಹಿಸಿದರೆ 250ರೂ ಬಹುಮಾನ ನೀಡಲಾಗುವುದು.. ಈ ಬಹುಮಾನದ ಹಣವನ್ನು ಕಸ ಹಾಕುವವರಿಂದ ಸಂಗ್ರಹಿಸಲಾದ ದಂಡದಿಂದ ಬರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
