ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
2030 ರೊಳಗೆ ಸ್ಮಾರ್ಟ್ ಫೋನ್ ಗಳು ಕಣ್ಮರೆ :ಎಲೋನ್ ಮಸ್ಕ್ ಭವಿಷ್ಯ ವಾಣಿ
ಟೆಕ್ ದೈತ್ಯ ಎಲಾನ್ ಮಾಸ್ಕ್ ಅವರು 2030ರ ವೇಳೆಗೆ ಸ್ಮಾರ್ಟ್ ಫೋನ್ ಗಳು ಸಂಪೂರ್ಣವಾಗಿ ಕಣ್ಮರೆ ಯಾಗುತ್ತವೆ ಎಂದು ಹೇಳಿಕೊಂಡಿದ್ದಾರೆ ಭವಿಷ್ಯದಲ್ಲಿ ಮಾನವರು ಆಧಾರಿತ ಸಾಧನಗಳನ್ನು ಬಳಸುತ್ತಾರೆ ಇದು ಸ್ಮಾರ್ಟ್ ಫೋನ್ ಗಳ ಅಗತ್ಯವನ್ನು ನಿವಾರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ ಮುಂದಿನ ಐದು ಆರು ವರ್ಷಗಳಲ್ಲಿ ತಂತ್ರಜ್ಞಾನದ ದಿಕ್ಕು ಬದಲಾಗಲಿದ್ದು ಧ್ವನಿ ಮತ್ತು ಯೋಜನೆ ಮೂಲಕ ಕಾರ್ಯನಿರ್ವಹಿಸುವ ಗ್ಯಾರೇಜ್ ಕೊಡು ಸ್ಮಾರ್ಟ್ ಫೋನ್ ಗಳನ್ನು ಬದಲಾಯಿಸಲಿವೆ. ಓಪನ್ AI ನಂತಹ ಕಂಪನಿಗಳು ಈಗಾಗಲೇ ಸ್ಕ್ರೀನ್ ಲೆಸ್ AI ಸಾಧನಗಳನ್ನು ಅಭಿವೃದ್ಧಿಪಡಿಸುತ್ತಿದ್ದು ಇದು ಸ್ಮಾರ್ಟ್ ಫೋನ್ ಗಳ ಅಗತ್ಯವನ್ನು ತೆಗೆದು ಹಾಕಬಹುದು ಎಂದಿದ್ದಾರೆ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
