ವರದಿಗಾರರು :
ನಾಗಭೂಷಣ್ ಕೆ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ವಾಸ್ತು ಪ್ರಕಾರ ಗಡಿಯಾರ ಇಡುವ ದಿಕ್ಕು ಯಾವುದು ಗೊತ್ತಾ?
ವಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಗಡಿಯಾರಗಳನ್ನು ಇಡುವಾಗ ಕೆಲವು ನಿಯಮಗಳನ್ನು ಪಾಲಿಸುವುದು ಮುಖ್ಯ. ಒಂದು ಕೊಣೆಯಲ್ಲಿ ಒಂದಕ್ಕಿಂತ ಹೆಚ್ಚು ಗಡಿಯಾರ ಇಡುವುದು ಶುಭವಲ್ಲ,ಉತ್ತರ,ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಗಡಿಯಾರ ಇಡುವುದು ಶುಭ,ಅದಕ್ಕೆ ದಕ್ಷಿಣ ದಿಕ್ಕನ್ನು ತಪ್ಪಿಸಬೇಕು ನಿಂತ ಅಥವಾ ಮುರಿದ ಗಡಿಯಾರ ಇಡಬಾರದು, ಮುಖ್ಯ ಬಾಗಿಲಿನ ಮುಂದೆ ನೇರವಾಗಿ ಗಡಿಯಾರ ಇಡುವುದು ಅಶುಭ ವೃತಾಕಾರದ ಗಡಿಯಾರ ಉತ್ತಮ
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
