ವರದಿಗಾರರು :
ನಾಗಭೂಷಣ್ ಕೆ ||
ಸ್ಥಳ :
ತುಮಕೂರು
ವರದಿ ದಿನಾಂಕ :
03-11-2025
ಬಿಗ್ ಬಾಸ್ ನಿಂದ ಡಿಧೀರ್ ಹೊರಬಂದ ಮಲ್ಲಮ್ಮ
ಈ ವಾರ ಬಿಗ್ ಬಾಸ್ ಕನ್ನಡ ಸೀಸಿನ್ 12ರ ಮನೆಯಿಂದ ಮಲ್ಲಮ್ಮ ಅವರು ಹೊರಬಂದಿದ್ದಾರೆ. ಕಳೆದ ವಾರ ಎಲಿಮಿನೇಷನ್ ಇರಲಿಲ್ಲ, ಆದರೆ ಈ ವಾರ ಮಲ್ಲಮ್ಮ ಅವರು ಮನೆಯಿಂದ ಹೊರಹೋಗಿದ್ದಾರೆ, ಮನೆಯ ಅತ್ಯಂತ ಹಿರಿಯ ಸ್ಪರ್ದಿಯಾಗಿದ್ದ ಮಲ್ಲಮ್ಮ ಬಿಗ್ ಬಾಸ್ ಇತಿಹಾಸದಲ್ಲೇ ಕಿರಿಯ ಸ್ಪರ್ದಿಯಾಗಿರಬಹುದು.ವಯಸ್ಸನ್ನು ಲೆಕ್ಕಿಸದೆ ಎಲ್ಲರೊಂದಿಗೆ ಬೆರೆತು ಚೆನ್ನಾಗಿ ಆಡುತ್ತಿದ್ದರು. ಮಲ್ಲಮ್ಮ ಅವರು ಹೊರಹೋಗುವಾಗ ಬಿಗ್ ಬಾಸ್ ಅವರನ್ನು ವಿಶೇಷವಾಗಿ ಬೀಳ್ಕೊಟ್ಟರು
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
